ಸಂಚಿಕೆ -16
ಈ ಲೋಕದಲ್ಲಿ ಕಂಡು ಬರುವ ಪ್ರಮುಖ ಪಾತ್ರಗಳು
ಸಮಿಯಾ (19 ವ )
ನುರಖಾನ್ (20 ವ )
ಫಾತಿಮಾ (24 ವ )
ಯಾಸ್ಮಿನ (25 ವ )
ರಜೀಯಾ (26 ವ )
ವಿಕ್ಟೋರಿಯಾ (21ವ)
ಹೆಲೆನ್ (22 ವ)
ಕ್ಲೀಯೋಪಾತ್ರಾ (23 ವ)
ಎಲಿಝಬೆತ್ (27 ವ)
ಅಷ್ಟ ಅಸುರ ಕಿಂಕರರು :-
(ರಸಿಕ, ಭೈರ ,ವಕ್ರ,ಬೊಮ್ಮ, ಮಲ್ಲ, ನಿಂಗ, ಭದ್ರ ಮತ್ತು ಕಾಳ)
ಚೈತ್ರವರ್ಷಾ :- ಕಾಮರಾಜರೇ ತಮಗೆ ತಂಗಲು ಮತ್ತು ವಿಶ್ರಾಂತಿಗಾಗಿ ತಮಗೆ ವಿಶೇಷವಾದ ಭವ್ಯ ಸುಸಜ್ಜಿತವಾದ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.
ಕಾಮು :-(ಅವಳ ಸೌಂದರ್ಯಕ್ಕೆ ಶರಣಾಗಿ ) ತಮಗೆ ಧನ್ಯವಾದಗಳು, ನಮ್ಮ ಬಗ್ಗೆ ತಮಗೆ ಅಷ್ಟೊಂದು ಪ್ರೀತಿ.
ಚೈತ್ರವರ್ಷಾ :- ಅತಿಥಿಗಳ, ಯೋಗ ಕ್ಷೇಮವೇ, ಆಶೀರ್ವಾದವೇ ನಮ್ಮ ಕಲ್ಯಾಣ.
ಕಾಮು :-ಹಾಗಾದರೆ ನಮಗೆ ಈ ಅಸುರ ಲೋಕದ ಪರಿಚಯ ಮಾಡಿಕೊಡಿ, ನಮಗೆ ಈ ಲೋಕವನ್ನೆಲ್ಲ ಸುತ್ತಬೇಕು.
ಚೈತ್ರವರ್ಷಾ :- ಹೊ, ನಿಜವಾಗಿ ನಾವು ಪುಣ್ಯಾವಂತರು, ನಿಮ್ಮಂತಹ ವ್ಯಕ್ತಿಗಳು ಜ್ಞಾನ ಸಂಪಾದನೆ ಮಾಡಲು ಉತ್ಸುಕರಾಗಿದ್ದಾದಿರಿ, ಭಲೇ ಭಲೇ ತಮಗೆ ಅಘಾದ ಆಸಕ್ತಿ ಇದೆ ಎಂದು ತೋರುತ್ತಿದೆ ನನಗೆ.
ಕಾಮು :- ತನ್ನ ಬಟ್ಟೆಯ ಕಾಲರನ್ನು ಎಬ್ಬಿಸಿ ತನ್ನ ಬಗ್ಗೆ ಹೆಮ್ಮೆ ಪಟ್ಟು,ನೀವು ನನ್ನ ಬಹಳ ಹೋಗಳುತ್ತ ಇರುವಿರಿ.
ಚೈತ್ರವರ್ಷಾ :- ಕ್ಷಮಿಸಿ. ನಿಮ್ಮನ್ನು ಪ್ರಶoತಿಸುತ್ತಿಲ್ಲ.ನಾನು ವಾಸ್ತವವನ್ನೇ ಹೇಳುತ್ತಿದ್ದೇನೆ.
ಕಾಮು :- ಇರಬಹುದು, ನಿಮ್ಮ ಮಹಾ ಪ್ರಭುಗಳು ಯಾವಾಗಲು ಕೋಪಿಷ್ಠರು ಏಕೆ?
ಚೈ :-ಅವರ ಸ್ವಭಾವ ಹಾಗೆ ಉಂಟು, ಸ್ವಲ್ಪ ಮುಂಗೋಪಿ.
ಕಾ :- ನೀವು ತಪ್ಪು ತಿಳಿಯುವುದಿಲ್ಲ ವೆಂದರೆ ನಿಮ್ಮಗೆ ಪ್ರಶ್ನೆ ಕೇಳುತ್ತೇನೆ.
ಚೈ :- ಕೇಳಿ ( ಮುಗುಳು ನಗುತ್ತ) ಆದರೆ, ಅಸಂಬದ್ಧ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ.
ಕಾ :- ನೀವು ಹೊಟ್ಟೆಗೆ ಏನು ತಿನ್ನುತ್ತಿರಿ?
ಚೈ :-ವಿವಿಧ ರೀತಿಯ ಹಣ್ಣು ಫಲಗಳನ್ನು ಮತ್ತು ತರಕಾರಿಯನ್ನು ಸುರಪಾನವನ್ನೂ ಸೇವಿಸುತ್ತೇವೆ. ನೀವು?
ಕಾಮು :-ಒಂದು ಕ್ಷಣ ಯಾವುದೇ ಉತ್ತರ ನೀಡದೆ ದಂಗಾಗಿ ನಿಂತನು.
ಚೈ :- ಕಾಮರಾಜರೇ, ಯಾಕೋ ಮೌನವಾಗಿರುವಿರಲ್ಲ? ಎಲ್ಲಿ ಕಳೆದುಹೋಗಿರುವಿರಿ ? (ದಿಕ್ಕೇ ತೋಚದಂತಾಗಿ ) ಅವನಿಗೆ ತನ್ನ ಬಲಗೈಯಿಂದ್ ಅಮೃತ ಹಸ್ತಗಳಿಂದ ಅವಳ ಭುಜವನ್ನು ಮುಟ್ಟಿ ಎಚ್ಚರಿಸುತ್ತ!! ಅದಕ್ಕೆ ತಕ್ಷವೆ ಎಚ್ಚರಗೊಂಡ ಕಾಮು.
ಕಾಮು :-(ಅಪರಿಚಿತ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಅವಳ ಕಣ್ಣನೆ ದುರುಗುಟ್ಟಿನೋಡುತ್ತ) ನಿಮ್ಮ ಭಾಷೆ ಸಂಸ್ಕಾರ ತುಂಬಾ ಸುಂದರವಾಗಿದೆ, ಅಲ್ಲದೆ ನಿಮ್ಮ ಧ್ವನಿಯಲ್ಲಿ ಅದೇನೋ ಚಮತ್ಕಾರ ಅದೇನೋ ಮಾಧುರ್ಯತೆ!! ಎಂತವರನ್ನು ಮಂತ್ರ ಮುಗ್ದರಾಗಿಸುತ್ತದೆ. ನಿಮ್ಮ ಮಾತನ್ನೇ ಕೇಳ್ಬೇಕು ಅನಿಸುತ್ತೆ. ನಿಮ್ಮ ಗಂಟಲಲ್ಲಿ ಏನಾದ್ರು ಅಮೃತವಿದೆಯೇ?
ಚೈ :- ( ಹೊಗಳಿಕೆ ಮಾತುಗಳಿಗೆ ನಸು ನಗುತ್ತ) ಅವನ ಮುಖವನ್ನೇ ದಿಟ್ಟಿಸಿ ನೋಡುತ್ತಾ, ನಿಜವಾಗಿ ಹೇಳುತ್ತಿದ್ದರೋ ಅಥವಾ ನನ್ನ ಅಪಹಾಸ್ಯ ಮಾಡುತ್ತಿರುವಿರೋ? ನಮ್ಮ ಗಂಟಲಲ್ಲಿ ಅಮೃತ ಇದ್ದರೆ ಏನು ಮಾಡುತ್ತೀರಿ.
ಕಾಮು :- ನನ್ನ ಮೇಲೆ ಪ್ರಮಾಣ ಮಾಡಿ, ನಿಜವನ್ನೇ ನುಡಿಯುತ್ತಿದ್ದೇನೆ, ಅಮೃತ ನನಗು ಹಂಚಿ ಪುಣ್ಯ ಕಟ್ಕೊಳ್ಳಿ . ನಿಮ್ಮ ವಯ್ಸುಸೆಷ್ಟು?
ಚೈ :- ನಾವು ಅಮರರು, ನಮಗೆ ಹುಟ್ಟಿಲ್ಲ ಸಾವಿಲ್ಲ.
ಕಾಮು :- ನಿಮ್ಮ ಮದುವೆ?
ಚೈ :- (ಜೋರಾಗಿ ನಗುತ್ತ) ನಮಗೆ ವಿವಾಹ!! ಅದರ ಅವಶ್ಯಕತೆ ಏಕೆ?
ಕಾಮು : ಅವಳ್ನನು ಕುತೂಹಲ ಗೊಳ್ಳುವಂತೆ ಮಾಡಲು, - ಅಯ್ಯೋ ದೇವ್ರೇ!! ಇಂತಹ ಸೌಂದರ್ಯ ಇಟಕೊಂಡು ಏನು ಪ್ರಯೋಜನ? ನಿಮ್ಮನ0ತಹ ಅಪ್ಸರೆಯರೇ ಅವಿವಾಹಿತರಾದರೆ ಪುರುಷರ ಗತಿಯೇನು?
ಚೈ :- (ಆತುರದಿಂದ ), ಏನಿದು ನಿಮ್ಮ ಮಾತಿನ ಅರ್ಥ? ದಯವಿಟ್ಟು ಸ್ಪಸ್ಟಿಕರಿಸಿ.
ಕಾ :- (ಅವಳಲ್ಲಿ ಹುದುಗಿದ್ದ ಕಾಮದ ಬಯಕೆಗಳನ್ನು ಜಾಗೃತಗೊಳಿಸಲು ) ನಿಮ್ಮoತ ಸೌಂದರ್ಯವತಿಯು ಭೂಲೋಕದಲ್ಲಿಯೂ ಅಷ್ಟೇ ಅಲ್ಲ, ಆ ಅಪ್ಸರಾ ಲೋಕದಲ್ಲಿಯೂ ಇರಲಿಕ್ಕೆ ಇಲ್ಲ !! ನೀವು ಶೃಂಗಾರಸಿರಿ, ಚಿನ್ನದ ಗಣಿ.
(ಅವಳು ನಟ್ಟನಡುವೆ ನಿಂತರೆ, ಅವಳನ್ನೇ ತನ್ನ ಪ್ರೀತಿಯ ದೇವತೆ ಎಂದು ಅವಳನ್ನು ವೃತ್ತಕಾರದಲ್ಲಿ ಅವಳ ಸುತ್ತಲೂ ಸುತ್ತುತ್ತಾ, ಹಾಡು ಹಾಡಿ ಅವಳ್ನನು ಒಲಿಸಿಕೊಳ್ಳಲು ನೋಡುತ್ತಾನೆ. ಅವಳ ಗಮನವೆಲ್ಲ ಈತನ್ ಮೇಲೆ)
"ನಿಮ್ಮ ಶ್ವೇತ ವರ್ಣ ಚರ್ಮದ ಹೊಳಪು ನಕ್ಷತ್ರ ಬೆಳಕಿನಂತೇ ಕಂಗೋಳ್ಳಿಸುತ್ತಿದೆ,
ಚಂದಿರದ ಮುಡಿಗೆಯಂತಿರುವ ಮುಖದಲ್ಲಿ ಉಲ್ಲಾಸದ ನಗು ಮಿಡಿಯುತಿದೆ ,
ಕಣ್ಣುಗಳಲ್ಲಿ ಆಕಾಶದ ಆಳದಂತೆ
ನೀಲವರ್ಣದ ಸಾಗರದ ಅಲೆಗಳು ತೇಲುತ್ತಿವೇ.
ನಿಮ್ಮ ಕೇಶರಾಶಿಗಳ ಮೇಲೆ ಬೆಳ್ಳಿಯ ತಂತಿಗಳಂತೆ ಹರಿದು
ಶೃಂಗಾರ ಲೋಕ್ಕಕೆ ಕೈ ಬಿಸಿ ಕರಿಯುತ್ತಿವೆ ,
ನಿಮ್ಮ ಕೆಂಪು ತುಟಿಗಳು ಬಂಗಾರದ ನಸು ಕಿರಣ ಕುಸುಮದಂತೆ ಮೃದುವಾಗಿವೆ, ತುಟಿಗಳಲ್ಲಿ ಯವ್ವನದ ಸಿಹಿ ಜೇನಿನ ರಸ ಜಲಪಾದ0ತೇ ಹರಿಯುತ್ತಿದೆ".
ಚೈ :-( ಭಲೇ ಭಲೇ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತ ) ತಮ್ಮಷ್ಟು ರಸಿಕರು ಯಾರಿಲ್ಲ ಅನಿಸುವಂತಿದೆ. ಅಬ್ಬಾ ವರ್ಣನೆಯಲ್ಲಿ ತಾವುಗಳು ಕವಿಪುಂಗವರನ್ನು, ನಾಟಕಾರರನ್ನು, ಚಿತ್ರಕಾರರನ್ನು ಮೀರಿಸುವಂತಿರುವಿರಿ. ನೀವು ಅದ್ಭುತ ಕಲಾಕಾರರು ನವ ರಸಗಳನ್ನು ನಮಗೆ ಅಸ್ವಾದಿಸಿದ್ದೀರಿ.
ಕಾ :-(ಗೌರವ ಪೂರ್ವಕವಾಗಿ ತಲೆ ಬಾಗಿಸಿ ) ನಮ್ಮ ಕಲೆಗೆ ಬೆಲೆ ನೀಡಿ ಮೆಚ್ಚಿದ್ದಕ್ಕೆ ತಮಗೆ ವಂದನೆಗಳು. ಆದರೆ ನಿಮ್ಮಲ್ಲಿ ಕೊರತೆ ಕಾಣುತ್ತಿದೆ.
ಚೈ :- ನನಗೆನು ಹಾಗೆ ಅನಿಸುತ್ತಿಲ್ಲವಲ್ಲ!! ದಯಮಾಡಿ ನನ್ನಲ್ಲಿರುವ ಅಭಾವಗಳ ಬಗ್ಗೆ ಉಧಾಹರಣೆಕರಿಸಿರಿ.
ಕಾ :- ತಾವುಗಳು ಅನ್ಯತಾ ಬಾವಿಸಬಾರದು, ನಿಮ್ಮ ಒಡಲಾಳ ಆಂತರಿಕ ಭಾವನೇಗಳು ಶೃಂಗಾರಲೀಲೆಗಳಿಗೆ ಹವನಿಸುತ್ತಿವೆ, ನಿಮ್ಮ ಅಂಗಸೌವಷ್ಟಗಳು ಶಾಂತಿ-ಸೌಭಾಗ್ಯ-ನೆಮ್ಮದಿ ಇಲ್ಲದೆ ಕಳೆಗುಂದಿ ವ್ಯಥೆ ಪಡುತ್ತಿವೆ.
ಚೈ :- (ನಾಚಿ,ಅತ್ಯಾಸಕ್ತಿಯಿಂದ) ನಿಮಗೆ ಹೇಗೆ ತಿಳಿಯಿತು ನಮ್ಮ ಅಂತರಂಗದ ಓಡಲ ಧ್ವನಿ?
ಅಷ್ಟ್ರಲ್ಲಿ ಜೇನು ಹುಳುಗಳದಂಡು ಚೈತ್ರವರ್ಷಾಳ ಹತ್ತಿರ ದಾಳಿ ಇಡಲು
ಕಾಮು :- ನೋಡಿ, ಇಲ್ಲಿ ನಿಮ್ಮ ಹತ್ತಿರ ಸುವಾಸನೆಯುಕ್ತ ಮಕರಂದ ಮತ್ತು ಹಾಲು,ಹಣ್ಣು,ಸಕ್ಕರೆ ಮಿಶ್ರಿತವಾದ ಅಮೃತ ಇವೆ ಎಂದು ಜೇನುಹುಳು ಗಳಿಗೂ ತಿಳಿದಿದೆ ಅದಕ್ಕೆ ನಿಮ್ಮ ಹತ್ತಿರ ಬರ್ತಾ ಇದಾವೆ. ಆ ನಿಮ್ಮ ತುಟಿಗಳು ಕೆಂಪು ಗುಲಾಬಿ ಹೂವಿನತೆ ಅರಳಿ ಸ್ಪರ್ಶಸುಖಕ್ಕೆ ಹಾತೋರಿಯುತ್ತಿವೇ.
ಚೈ :- ( ವಿಚಿತ್ರ ಶಕ್ತಿಯ ಪ್ರಭಾವಕ್ಕೆ ಒಳಗಾದ ರೀತಿಯಲ್ಲಿ ಮೆಚ್ಚಿಕ್ಕೊಳುತ್ತ ) ತಾವು ಶೃಂಗಾರ ರಸದಲ್ಲಿ ಪ್ರಖ್ಯಾತರು, ನಿಮ್ಮ ಕಲೆಗಳಿಗೆ ಮೆಚ್ಚಿ ಪಾರಿತೋಷಕಗಳನ್ನು ನೀಡಿ ಸನ್ಮಾನಿಸಬೇಕು.ನಿಮ್ಮನ್ನು ಜಯಿಸುವರು ಯಾರು ಇಲ್ಲ!! ನಗುತ್ತ, ಕಾಮರಾಜರೆ,ನೀವು ನನ್ನ ದಾರಿ ತಪ್ಪಿಸುತ್ತಿಲ್ಲ ತಾನೆ??
ಕಾ :- ಅಲ್ಲಿ ದೂರದಲ್ಲಿ ನೋಡಿ ಏನಿದೆ?
ಚೈ :-ಸುಂದರವಾದ ಹಸಿರು ಮರ ಇದೆ, ಅದರ ಮೇಲೆ 2 ಗಿಳಿಗಳಿವೆ.
ಕಾಮ:- ಸರಿಯಾಗಿ ಹೇಳಿದ್ರಿ, 1 ಗಂಡು ಇನ್ನೊಂದು ಹೆಣ್ಣು ಗಿಳಿ , ಗಿಡದಲ್ಲಿ ಹೇಗೆ ಜೊತೆಯಾಗಿ ಏಕಾಂತದಲ್ಲಿ ಹಾಡುತ್ತ ಪರಮಾನಂದದಿಂದ ಸಮಯ ಕಳೆಯುತ್ತಿವೆ , ಮರಕ್ಕೆ ನೀರು ಹೇಗೋ ಅವಶ್ಯಕ, ಮನುಷ್ಯರಿಗೆ ಬದುಕಲು ಆಮ್ಲಜನಕ ಅಷ್ಟೇ ಮುಖ್ಯ, ವ್ಯಕ್ತಿ ಯು ಯಾವತ್ತೂ ಒಬ್ಬಂಟಿ ಇರಲ್ಲ ಅವನಿಗೆ ಒಬ್ಬ ಸಂಗಾತಿ ಬೇಕೇ ಬೇಕು. ಉಪೇಂದ್ರನ ತರಹ ತತ್ವಜ್ಞಾನ ಒಳಗೊಂಡ ಡೈಲಾಗಗಳ ಮಳೆಯನ್ನೇ ಸುರಿಸತೊಡಗಿದ. ಪ್ರೀತಿಯೇ ಬೆಳಕು, ಪ್ರೀತಿಗೆ ಇರುವ ಶಕ್ತಿ ಯಾರಿಗೂ ಇಲ್ಲ. ಪ್ರೀತಿ ಎಂಬುದು, ಎರಡು ಹೃದಯಗಳು ಒಂದೇ ರಾಗದಲ್ಲಿ ತಲುಪುವ ಸಂಗೀತ." ಎಂದು ರವಿಚಂದ್ರನ ಪ್ರೇಮಲೋಕದ ಅನಾವರಣ ಮಾಡತೊಡಗಿದ.
ಚೈ :- (ಕಾಮು ಕೇವಲ ಮೊದಲನೇ ದಿನವೇ ಅವಳ ಅಂತರಂಗ ಬಡೆದಿಬ್ಬಿಸಿ ಕಾಮ ವೆಂಬ ರಾಕ್ಷಸನ್ನು ಅವಳ ಮೈಯಲ್ಲಿ ಹೊಕ್ಕಿಸಿ ಬಿಟ್ಟಿದ್ದ), ನೀವು ಹೇಳುತ್ತಿರುವುದು ಸತ್ಯ!!
ಕಾಮು :-ಅವತ್ತು ಸೌರಾನ್ನ ಆಸ್ತಾನದಲ್ಲಿ ಏನೊ ಹೊಸ ಪದಗಳ ಹೇಳುತ್ತಿದ್ದೀರಲ್ಲ! ಅವುಗಳ ಬಗ್ಗೆ ಹೇಳಿ. ಅಪಾರ್ಥ್ ಮಾಡಿಕೊಳ್ಳಬೇಡಿ
ಚೈ :- ಯಾಕೇ ಈ ರೀತಿಯ ಪ್ರಶ್ನೆ?
ಕಾ :- ನನಗೆ ತಿಳಿದು ಕೊಳ್ಳುಬೇಕು.
ಚೈ :- ಯಾವ ಪದಗಳು ನನ್ನ ನೆನಪಿಗೆ ಬರುತ್ತಿಲ್ಲ.
ಕಾ :- (ಶಬ್ದಗಳು ಗೋತ್ತಿದ್ರು, ಅವಳ ಬಾಯಿಂದ ಕೇಳ್ಬೇಕೆಂದು )ಸಂಭಾಗ, ಶಿಶ್ಯ, ನಾಣಿ
ಚೈ : (ತನ್ನ ತಲೆಗೆ ಕೈ ಬಡಿದುಕೊಂಡು, )ಇವಾಗ ಅರ್ಥ ಆಯಿತು, ಅವು ಅಶ್ಲೀಲ ಪದಗಳು, ನನಗೆ ಹೇಳಲು ಅಸಮಂಜಸ ಅನ್ನಿಸುತ್ತಿದೆ.
ಕಾ:- ಒಹ್ ಹೌದಾ ಛೆ ಛೆ !! ನಿರಾಶೆ ಆಯ್ತು
ಚೈ :-(ತಾನೆ ಕುತೂಹಲದಿಂದ) ಸೌರನ್ನ ಪ್ರಭುಗಳ ಮುಂದೆ ಹೇಳಬಾರದು, ನಾನೇ ನಿಮಗೆ ಶಬ್ದಗಳ ಬಗ್ಗೆ ತಿಳಿಸಿ ಕೊಡುತ್ತೇನೆ.
ಕಾ :- ನನ್ನ ಮೇಲೆ ನಂಬಿಕೆ ಇಲ್ಲವೇ ನಿಮಗೆ?
ಚೈ :- ಅಯ್ಯೋ!! ಕ್ಷ್ಮಮಿಸಿ.. ಹಾಗಲ್ಲ ಶಬ್ದಗಳ ಬಳಕೆ ಮಾಡಲು ನನಗೆ ಸಂಕೋಚ್ ವೆನಿಸುತ್ತಿದೆ.
ಕಾ :-( ಅವಳ್ನನು ಪರೀಕ್ಷೇ ಸಲು ) ಒಹ್ ಹಾಗದ್ರೆ ಇರ್ಲಿ ಬಿಡಿ.
ಚೈ :- (ನಿರಾಶೆ ಮಾಡಲು ಆಗದೇ ) ಅದು ಅದುss ಅವು ssss ಅವುವು ವು ಗಳು, ಸಂಭೋಗ, ಶಿಶ್ನ ಮತ್ತು ಯೋನಿ.
ಕಾ:- ಅಷ್ಟೇ ಅಲ್ಲ, ಬೇರೆ ಬೇರೆ ಎನ್ಚ್ ಹೇಳಿದ್ರಿ.
ಚೈ :- ತಿಳಿಯಿತು ನಾನು , ಸೌರನ್ನ ಪ್ರಭುಗಳ ಮುಂದೆ ಶ್ವಾನದ ಭoಗೀಯಲ್ಲಿ ಅವರ ಮುಂದೆ ಮಂಡೆಯುರಿ ಕುಳಿತುಕೊಂಡು, ನೀವು ನಿಮ್ಮ ಮಾತೃ ಸ್ವರೂಪಿಯದ ಲಲನೆಯೊಂದಿಗೆ ಸಂಭೋಗ್ ಕ್ರಿಯೆ ನಡಿಸಿದಿರಿ ಅಂತ ಹೇಳಿದ್ದೇನೆ.
ಕಾ :-ಸಂಭೋಗ ಕ್ರಿಯೆ ಹೇಗೆ ನಡೆಯುತ್ತೆ ? ಯೋನಿ ಅಂದರೇನು?
ಚೈ :- ನಗುತ್ತ, ಕಾಮರಾಜ ನಾನು ಹೇಳಲ್ಲ, ತುಸು ನಾಚಿಕೆ ನನಗೆ, ಕೈ ಯನ್ನು ಮುಖದ ಮೇಲೆ ಇಟ್ಟ್ಕೊಂಡು ಓಡುತ್ತ ಅಸುರ ಲೋಕದ ದ್ವಾರದ ಬಳಿ ನಿಂತಳು )
ಕಾ :-(ಕುರಿ ಹಳ್ಳಕ್ಕೆ ಬಿತ್ತು, ಅವಳ್ನನೇ ಹಿಂಬಾಲಿಸುತ್ತ ) ನಿಲ್ಲಿ, ನಿಲ್ಲಿ ಚೈತ್ರವರ್ಷಾವರೆ ನಾನು ಬರುತ್ತೇನೆ.
ಚೈ :- ನಾನು ಸ್ವಲ್ಪ ವಿಶ್ರಾಂತಿ ತೆಗೆದು ಕೊಳ್ಳುತ್ತೇನೆ, ಅಷ್ಟ ಅಸುರ ಕಿಂಕರು ನಿಮ್ಮ ಸೇವೆಗೆ ಸದಾ ಸಿದ್ದರಾಗಿದ್ದಾರೆ ಎಂದು ಸೂಚಿಸಿ ಮತ್ತೆ ಅಸುರ ಲೋಕದಲ್ಲಿ ಇರುವ ನಿವಾಸಕ್ಕೆ ತೆರಳಿದಳು.
ಕಾ :- ಅಸುರ ಲೋಕದಲ್ಲಿ ಸೌರಾನ್ನ ಆಸ್ತಾನದ ಬಳಿ ಒಂದು ಚೀಟಿಗೆ ಹೊಡೆದನು...
ಅಷ್ಟ ಅಸುರ :- ಗೌರವಪೂರ್ವಕವಾಗಿ ವಂದಿಸಿ, ಏನು ಬೇಕು ಕೇಳಿ ಪ್ರಭುಗಳೇ.
ಕಾ :-ಸೌರಾನ್ ಮಹಾ ಪ್ರಭುಗಳೇಲ್ಲಿ? .
ಅಷ್ಟ ಅಸುರರು :-ಮಹಾ ಪ್ರಭುಗಳು, ಸೃಷ್ಟಿಕರ್ತನೊಂದಿಗೆ ವಿಶೇಷವಾದ ಸಂವಾದದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.
ಕಾ :- ಒಹ್ ಹೌದಾ, ಗಾಂಭೀರ್ಯದಿಂದ, ಹಾಗಾದ್ರೆ ಸೌರಾನ್ನ ಮಹಾಪ್ರಭುಗಳ ಪಕ್ಕದಲ್ಲೇಯೇ, ನನಗೆ ಒಂದು ವಜ್ರಖಚಿತ ಶಿಹಾಸನ್ ಮಾಡಿಸಿ ತನ್ನಿ.
ಅ:-(ಚಿಂತಾಕ್ರತರಗಿ )ಒಬ್ಬರ ಮುಖ ಒಬ್ಬರು ನೋಡಿಕೊಂಡ ನಿಂತು ಕೊಂಡರು.
ಕಾ :-ಹಾಗಾದ್ರೆ ನೀವು ಸೌರಾನ್ ಪ್ರಭುಗಳ ಆಜ್ಞೆ ಮೀರು ವಿರಿ?
ಅ:- ಅವರಿಗಾಗಿ ನಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತೇವೆ, ಆದರೆ ಅವರ ಆಜ್ಞೆ ಎಂದಿಗೂ ಮಿರುವುದಿಲ್ಲ. ವಜ್ರಆಸನ ಏರ್ಪಡು ಮಾಡಲು ಸ್ವಲ್ಪ ಕಾಲಾವಕಾಶ ನೀಡಿ ಕಾಮರಾಜ ಪ್ರಭುಗಳೇ.
ಕಾ :-ಅಗಲಿ, ಆದಷ್ಟು ಬೇಗನೆ ವ್ಯವಸ್ಥೆ ಮಾಡಿ, ಮತ್ತೆ ನನಗೆ ಯಾವ ರೀತಿ ವಿವಿಧ ಶಿಕ್ಷೆಗಳನ್ನು ನೀಡುತ್ತಾರೆ ಅನ್ನುವುದನ್ನ ನೋಡಬೇಕು. ಅಲ್ಲಿಗೆ ಕರೆದುಕೊಂಡು ಹೋಗಿ.
ಅ:- ತಮ್ಮ ಆಜ್ಞೆಯಂತಾಗಲಿ ಪ್ರಭುಗಳೇ. ನಮ್ಮನ್ನು ಹಿಂಬಾಲಿಸಿ.
ಮುಂದುವರಿಯಲಿದೆ....