• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,377
1,304
159
Continue.........


28ನೇ ತಾರೀಖು.....

ಅನುಷ........ನಾಳೆ ನಿನ್ನ ಏಕ್ಸಾಂ ಕೂಡ ಮುಗಿದೋಗುತ್ತೆ ನಿಕ್ಕಿ ನಾಳೆ ನೀನೂ ದೆಹಲಿಗೆ ಹೋಗ್ತಿರೋದ್ಯಾಕೆ ?

ನಿಕಿತಾ......ನಂಗೇನೂ ಗೊತ್ತಿಲ್ಲ ಆಂಟಿ ಮೊನ್ನೆ ಫೋನ್ ಮಾಡಿ ನೀನೂ ಬಾ ಅಂತ ವರ್ಧನ್ ಅಂಕಲ್ ಹೇಳಿದ್ರು ನಾನೇನಿದರ ಬಗ್ಗೆ ಜಾಸ್ತಿ ಯೋಚಿಸಿಲ್ಲ ಏಕ್ಸಾಂಗೆ ಪ್ರಿಪೇರಾಗ್ಬೇಕಿತ್ತಲ್ಲ.

ಅನುಷ......ನಿಮ್ಮಕ್ಕನೂ ಹೇಳ್ಳಿಲ್ವಾ ?

ನಿಕಿತಾ......ಅಕ್ಕನನ್ನ ಕೇಳಿದ್ದಕ್ಕೆ ನನಗೇ ಇನ್ನೂ ಗೊತ್ತಾಗಿಲ್ಲ ನಿನಗೆ ನಾನೇನ್ ಹೇಳ್ಳಿ ಅಂದ್ರು.

ನೀತು......ದೆಹಲಿಯಿಂದ ಮುಂದೆಲ್ಲಿಗಮ್ಮ ಪ್ರಯಾಣ ?

ನಿಕಿತಾ......ಗೊತ್ತಿಲ್ಲ ಆಂಟಿ.

ನೀತು.......ನಿನ್ನಕ್ಕನಿಗೇಳು ಯಾವುದೇ ಸಮಯದಲ್ಲಾದರೂ ಅವಳಿಗೆ ಅಮ್ಮನ ಅವಶ್ಯಕತೆಯಿದೆ ಅನ್ನಿಸಿದಾಕ್ಷಣ ಫೋನ್ ಮಾಡು ಅಂತ ಒಬ್ಬಳೇ ಯಾವುದೋ ಸಾಹಸಕ್ಕೆ ಕೈ ಹಾಕ್ಬೇಡ ಅಂತಾನೂ ಹೇಳು.

ಶೀಲಾ.......ನಿನಗೇನೇ ಅನುಮಾನ ?

ನೀತು.......ಗೊತ್ತಿಲ್ಲ ಇನ್ನೂ ಅಸ್ಪಷ್ಟವಾಗಿದೆ ನಿಧಿ ನನ್ನಿಂದೇನೋ ಮುಚ್ಚಿಡ್ತಿದ್ದಾಳೆ ಅವಳಿಗೆಲ್ಲರೂ ಸಾಥ್ ಕೊಡ್ತಿದ್ದಾರೆ ಅನ್ನಿಸ್ತಿದೆ.

ನೀತು ಮಾತನ್ನು ಕೇಳಿ ಎಲ್ಲರ ದೃಷ್ಟಿಯೂ ನಿಕಿತಾ ಮೇಲಿದ್ದರೆ ಅವಳೂ ಸಹ ತಲೆತಗ್ಗಿಸಿಕೊಂಡು ಫೋನಲ್ಲೇನೋ ಮಾಡ್ತಿರುವ ನಾಟಕವಾಡುತ್ತಿದ್ದಳು. ಮಾರನೇ ಮಧ್ಯಾಹ್ನ ಕಾಮಾಕ್ಷಿಪುರಕ್ಕೆ ಹೆಲಿಕಾಪ್ಟರಿನಲ್ಲಿ ರಾಣಾ ಬದಲು ಬಷೀರ್ ಖಾನ್ ಬಂದಿದ್ದು ನೀತು ಮನಸ್ಸಿನಲ್ಲೆದ್ದ ಅನುಮಾನಕ್ಕಿನ್ನೂ ಪುಷ್ಠಿ ನೀಡುವಂತ್ತಿತ್ತು. ಅವನನ್ನೇನೂ ಪ್ರಶ್ನಿಸದೆ ಜಾನಿಗೂ ಮಕ್ಕಳು ಹುಷಾರೆಂದೇಳಿ ಬೀಳ್ಕೊಡುತ್ತ ನಿಕಿತಾಳನ್ನಪ್ಪಿಕೊಂಡು ಕಳಿಸಿಕೊಟ್ಟಳು. ಸಂಜೆಯ ಹೊತ್ತಿಗೆಲ್ಲಾ ಇಬ್ಬರೂ ದೆಹಲಿ ತಲುಪಿದ್ದು ನೀತುವಿನ ವರ್ತನೆಗಳ ಬಗ್ಗೆ ನಿಕಿತಾ ಅಕ್ಕನಿಗೆ ಹೇಳಿದಾಗ.......

ನಿಧಿ.....ಅಮ್ಮನಿಗೆ ಅನುಮಾನ ಬಂದಿರುವುದಂತೂ ಗ್ಯಾರೆಂಟಿ ಆದರೆ ನಾವೇನು ಮಾಡ್ತಿದ್ದೀವಿ ಅನ್ನೋದು ಗೊತ್ತಿಲ್ಲದ್ದಕ್ಕವರೂ ಸುಮ್ಮನಿದ್ದಾರೆ.

ವರ್ಧನ್......ಜಾನಿ ನೀನು ಮೊದಲು ಅಮೆರಿಕಾದ ನಿವಾಸಿ ನನ್ನ ಮಕ್ಕಳಿದೇ ಮೊದಲ ಸಲ ವಿದೇಶಕ್ಕೆ ಹೋಗ್ತಿರೋದು ಇವರನ್ನು ನೀನೇ ನೋಡಿಕೊಳ್ಬೇಕು ಇದು ನಿನ್ನ ಜವಾಬ್ದಾರಿ.

ಜಾನಿ......ನೀವದರ ಬಗ್ಗೆ ಚಿಂತಿಸ್ಬೇಡಿ ಸರ್ ಇವರೆಲ್ಲರೂ ನನಗೂ ಮಕ್ಕಳೇ ಅಲ್ಲವಾ ಇವರೆಲ್ಲರನ್ನೂ ಸಕುಶಲವಾಗಿ ಮನೆಗೆ ಮರಳಿ ತಲುಪಿಸುವ ಜವಾಬ್ದಾರಿ ನನಗಿರಲಿ.
* *
* *
ಮೇ 30ನೇ ತಾರೀಖಿನಂದು ಐವರ ವೀಸಾ ಜೊತೆ ಸಂಸ್ಥಾನದ ವಿಮಾನಕ್ಕೂ ಅಮೆರಿಕಾ ಪ್ರವೇಶಿಸುವುದಕ್ಕೆ ಬೇಕಾಗಿರುವಂತ ಪರ್ಮಿಷನ್ ದೊರಕಿತ್ತು. 30ರ ಮಧ್ಯಾಹ್ನ ಇವರುಗಳನ್ನೊತ್ತ ಸಂಸ್ಥಾನದ ಐಷಾರಾಮಿ ವಿಮಾನ 15 ಘಂಟೆಗಳ ಸುಧೀರ್ಘ ಪ್ರಯಾಣದ ನಂತರ ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಾಯಿತು. ಸುಭಾಷ್...ಅಜಯ್ ಸಿಂಗ್ ಮತ್ತು ಜಾನಿ ವಿದೇಶಿ ಪ್ರವಾಸಗಳನ್ನು ಮಾಡಿದ್ದರೆ ನಿಧಿ... ನಿಕಿತಾ....ಗಿರೀಶನಿಗಿದು ಮೊದಲ ವಿದೇಶಿ ಪ್ರಯಾಣವಾಗಿತ್ತು. ಎಲ್ಲರೂ ತಮ್ಮ ಪಾಸ್ಪೋರ್ಟ್..ವೀಸಾ ಚೆಕ್ ಮಾಡಿಸಿಕೊಂಡು ಸೆಕ್ಯೂರಿಟಿ ಕ್ಲಿಯರೆನ್ಸ್ ಪಡೆದು ಹೊರಬಂದಾಗ ಅಮೇರಿಕನ್ ವ್ಯಕ್ತಿಯೊಬ್ಬ ಓಡಿ ಬಂದು ಜಾನಿಯನ್ನು ತಬ್ಬಿಕೊಂಡನು. ಇಬ್ಬರು ಕೆಲಕಾಲ ಮಾತಾಡಿದ ನಂತರ ಜಾನಿ ಆತನಿಗೆ ಉಳಿದವರನ್ನೂ ಪರಿಚಯಿಸಿ ಆತನಿಂದ ಕೀ ಪಡೆದು ವ್ಯಾನೊಂದರ ಹತ್ತಿರಕ್ಕೆ ಎಲ್ಲರನ್ನೂ ಕರೆದೊಯ್ದನು.

ಸುಭಾಷ್......ಅಂಕಲ್ ಬೆಳಗಿನ ಜಾವ ನಾಲ್ಕಾಗಿದೆ ಇಷ್ಟೊತ್ತಲ್ಲಿ ನಮಗೆ ಹೋಟೆಲ್ ರೂಂ ಸಿಗುತ್ತಲ್ವ ಮೊದಲೇ ಬುಕ್ ಮಾಡ್ಬಿಡಿ ಅಂದ್ರೆ ನೀವೇ ಬೇಡ ಅಂದ್ಬಿಟ್ರಿ.

ಜಾನಿ.....ನಾವೀಗ ನಾನು ಹುಟ್ಟಿ ಬೆಳೆದ ಊರಿಗೆ ಬಂದಿರೋದು ಸುಭಾಷ್ ಇವತ್ತಿಗೂ ನನ್ನ ಮಡದಿಯ ಕನಸಿನ ಮನೆಯಿದೆ ನಾನದನ್ಯಾರಿಗೂ ಮಾರಾಟ ಮಾಡಿಲ್ಲ ನಡೀರಿ ಹೋಗೋಣ.

ಗಿರೀಶ.......ಸೆಕ್ಯೂರಿಟಿಯವರು ನಾವೆಲ್ಲಿ ಸ್ಟೇ ಮಾಡ್ತಿದ್ದೀವೆಂದು ಕೇಳಿದಾಗ ನೀವದೇ ಮನೆ ಅಡ್ರೆಸ್ ಕೊಟ್ಟಿದ್ದಾ ಅಂಕಲ್.

ಜಾನಿ....ಎಸ್ ಮೈ ಬಾಯ್ ನಡಿ ನಿನಗೆ ನನ್ನ ಮನೆ ತೋರಿಸ್ತೀನಿ. ನಾನಲ್ಲಿಗೆ ಮೊದಲು ನನ್ನ ಕ್ಯೂಟಿ ಪ್ರಿನ್ಸಸ್ ಜೊತೆ ಬರಬೇಕೆಂದು ಯೋಚಿಸಿದ್ದೆ ಆದರೆ ಟೈಂ ನಿಮ್ಮನ್ನು ಕರೆತಂದಿದೆ. ಕ್ಯೂಟಿ ಇನ್ನೂ ಸ್ವಲ್ಪ ದೊಡ್ಡವಳಾಗಲಿ ಅವಳನ್ನಿಲ್ಲಿಗೆ ಕರ್ಕೊಂಡ್ ಬರ್ತೀನಿ.

ಎಲ್ಲರೂ ಜಾನಿಯ ಮನೆ ತಲುಪಿದಾಗ ಅದೊಂದು ಸಾಧಾರಣ ಮನೆಯಾಗಿರದೆ ಸುಸಜ್ಜಿತ ದೊಡ್ಡ ವಿಲ್ಲಾ ಆಗಿತ್ತು. ಮನೆಯನ್ನು ನೋಡೆಲ್ಲರೂ ಹೊಗಳಿದರೆ ಮನೆಯಲ್ಲಿನ ಹಳೆಯ ನೆನಪುಗಳ ಬಗ್ಗೆ ಜಾನಿ ಹೇಳಿಕೊಂಡನು.

ನಿಕಿತಾ.......ಸೋ ಸಾರಿ ಅಂಕಲ್ ನಿಮ್ಜೊತೆ ಆಂಟಿ ನಿಮ್ಮಗಳೂ ಇದ್ದಿದ್ರೆ ನಮಗಿನ್ನೂ ಸಂತೋಷವಾಗ್ತಿತ್ತು.

ಜಾನಿ.....ನನ್ನ ಮಗಳೆಲ್ಲಿಗೂ ಹೋಗಿಲ್ಲ ಕಣಮ್ಮ ಈಗಲೂ ನನ್ನ ಜೊತೆಗಿದ್ದಾಳಲ್ಲ ನನ್ನ ಕ್ಯೂಟಿ ಪ್ರಿನ್ಸಸ್ ರೂಪದಲ್ಲಿ. ನೀವೆಲ್ಲರೂ ತೋಟಕ್ಕೆ ಬಂದಾಗ ನಿಮಗಿಷ್ಟ ಬಂದ ರೀತಿಯಿರಲು ಸಂಕೋಚ ಪಡ್ತೀರಿ ಆದ್ರೆ ನನ್ನ ಕ್ಯೂಟಿ ತನಗೇನು ಬೇಕೊ ಅದನ್ನು ಪೂರ್ತಿ ಹಕ್ಕು ಚಲಾಯಿಸಿ ಕೇಳ್ತಾಳೆ.

ಅಜಯ್.....ಆ ವೈದ್ಯ ದಂಪತಿಗಳ ಮಗಳ ಮನೆಗ್ಯಾವಾಗ ಹೋಗೋಣ ?

ಜಾನಿ......ಸ್ವಲ್ಪ ಸುಧಾರಿಸಿಕೋ ಅಜಯ್ ಗೊತ್ತಪ್ಪ ನಾವೆಲ್ಲರೂ ಆಯುರ್ವೇದದ ದ್ರವ್ಯ ಕುಡಿದಾಗಿನಿಂದ ನಮ್ಮಲ್ಯಾರಿಗೂ ಸುಸ್ತು ಆಲಸ್ಯವಾಗಲ್ಲ ಅಂತ ಆದರೂ ಮಾನಸಿಕ ರೆಸ್ಟ್ ಮಾಡ್ಬೇಕಲ್ಲವ. ನಾನಾಗಲೇ ನನ್ನ ಸ್ನೇಹಿತನಿಗೆ ವೈದ್ಯ ದಂಪತಿ ಮಗಳ ಮನೆ ಕಡೆ ನಿಗಾವಹಿಸಿ ಎಲ್ಲಾ ವಿಷಯ ತಿಳಿದುಕೊಂಡು ಬರುವುದಕ್ಕೇಳಿದ್ದೆ ಅವನಿನ್ನೇನು ಬರ್ತಾನೆ ನೋಡೋಣ ಅವನೇನು ವಿಷಯ ಸಂಗ್ರಹಿಸಿಕೊಂಡು ತಂದಿರ್ತಾನೆ ಅಂತ ಆಮೇಲೆ ನಾವು ಮುಂದೆ ಏನು ಮಾಡುವುದೆಂದು ಯೋಚಿಸೋಣ.

ಬೆಳಿಗ್ಗೆ ಏಳು ಘಂಟೆಯ ಹೊತ್ತಿಗೆ ಜಾನಿ ಸ್ನೇಹಿತ ಮನೆಗಾಗಮಿಸಿ ವೈದ್ಯ ದಂಪತಿಗಳ ಮಗಳು ಅಳಿಯನ ಬಗ್ಗೆ ಆತ ಸಂಗ್ರಹಿಸಿದ್ದ ವಿವರಗಳನ್ನೆಲ್ಲಾ ಹೇಳಿದನು.

ಗಿರೀಶ.......ಅಂಕಲ್ ನಿಮ್ಮ ಫ್ರೆಂಡ್ ಎಲ್ಲಾ ವಿಷಯಗಳನ್ನೂ ಹೇಳಿದ್ರು ಆದರೆ ನಮ್ಮ ತಂಗಿ ಬಗ್ಗೆ ಏನೂ ಹೇಳಲಿಲ್ವಲ್ಲ.

ನಿಧಿ......ಜಾನಿ ಅಂಕಲ್ ಫ್ರೆಂಡ್ ಅವರ ಮನೆಯನ್ನು ದೂರದಲ್ಲಿ ನಿಂತು ವಾಚ್ ಮಾಡಿದ್ದು ಗಿರೀಶ ನಮ್ಮ ತಂಗಿ ಮನೆಯ ಒಳಗೆ ಇರಬಹುದಲ್ವಾ.

ನಿಕಿತಾ...... ನಮ್ಮ ತಂಗಿ ಅದೇ ಮನೆಯಲ್ಲಿದ್ದಾಳೆ ಅಂತ ನಾವು ಮೊದಲು ಕನ್ಫರ್ಮ್ ಮಾಡಿಕೊಳ್ಬೇಕು ಅದು ಮುಖ್ಯ.

ಎಲ್ಲರೂ ಮನೆಯೊಳಗೆ ಯಾವ ರೀತಿ ಪ್ರವೇಶಿಸುವುದೆಂದು ಯೋಚಿಸುತ್ತ ಕುಳಿತಾಗ.......

ಸುಭಾಷ್.......ಒಂದು ದಾರಿಯಿದೆ.

ಗಿರೀಶ.......ಏನಣ್ಣ ಅದು ?

ಸುಭಾಷ್.....ವೈದ್ಯ ದಂಪತಿ ಅಳಿಯನದ್ದೊಂದು ಕನ್ಸಟ್ರಕ್ಷನ್ ಕಂಪನಿ ಇದೆ ಅಂತ ಜಾನಿ ಅಂಕಲ್ ಫ್ರೆಂಡ್ ಹೇಳಿದ್ರಲ್ಲ ಅದರ ಮೂಲಕವೇ ಅವನ ಮನೆಯೊಳಗೋಗಲು ದಾರಿ ಮಾಡ್ತೀನಿ.

ಅಜಯ್.......ಸುಭಾಷ್ ಇದನ್ನೆಲ್ಲಾ ಕಾರ್ಯರೂಪಕ್ಕೆ ತರಲು ತುಂಬಾ ಟೈಂ ಹಿಡಿಯುತ್ತಲ್ವ.

ಸುಭಾಷ್........ನೋಡೋಣ ಅಜಯ್ ನಾನು ಯೋಚಿಸಿದಂತೆ ಎಲ್ಲವೂ ನಡೆದರೆ ಇವತ್ತು ಸಂಜೆಯೇ ನಾವವರ ಮನೆಯೊಳಗೆ ಪ್ರವೇಶ ಮಾಡಿರ್ತೀವಿ.

ಸಂಸ್ಥಾನದ ಕಂಪನಿಗಳ ಬೋರ್ಡ್ ಮೆಂಬರ್ ರಾವ್ ಸರ್ ನಂ.. ಡಯಲ್ ಮಾಡಿದ ಸುಭಾಷ್......ಸರ್ ಆಫೀಸಲ್ಲೇ ಇದ್ದೀರ ?

ರಾವ್.......ಹೌದಪ್ಪ ಸುಭಾಷ್ ಈಗ್ತಾನೇ ಮೀಟಿಂಗ್ ಮುಗೀತು ಪಾವನಾ ಕೂಡ ಆನ್ಲೈನ್ ಇದ್ದಳಲ್ಲಪ್ಪ ನೀನೇ ಒಂದ್ವಾರದಿಂದ ಪತ್ತೆಯಿಲ್ಲ ಆಸಾಮಿ.

ಸುಭಾಷ್.......ನಾನು ಹಿರಿಯ ರಾಜಕುಮಾರಿ ನಿಧಿ ಸೇವೆಯಲ್ಲಿ ಇದ್ದೀನಲ್ಲ ಸರ್ ಮೀಟಿಂಗಿಗೆ ಹೇಗೆ ಬರಲಿ......ಎಂದಾಗ ನಿಧಿ ಹುಸಿ ಮುನಿಸಿನಿಂದ ಅಣ್ಣನ ಬೆನ್ನಿಗೆ ನಾಲ್ಕೇಟು ಗುದ್ದಿದಳು.

ರಾವ್......ಓ ಹೌದಾ ಗೊತ್ತಿರಲಿಲ್ಲ.

ಸುಭಾಷ್......ಸರ್ ಅದೆಲ್ಲ ಬಿಡಿ ನಿಮ್ಮಿಂದ ನನಗೊಂದು ಕೆಲಸ ಆಗ್ಬೇಕಿದೆ ಅದು ಈಗಲೇ ನಿಮ್ಮ ಪಿಎ ಅಲ್ಲೇ ಇದ್ದಾರಲ್ವ.

ರಾವ್......ಇನ್ನೇನು ಹೊರಡ್ತಾಳೆ ಕಣಪ್ಪ ಟೈಮಾಯ್ತಲ್ಲ.

ಸುಭಾಷ್......ಇರೋದಕ್ಕೇಳಿ ಸರ್ ಕೆಲಸ ತುಂಬಾ ಅರ್ಜೆಂಟ್ ಇವತ್ತೇ ಅಲ್ಲಲ್ಲ ಈಗಲೇ ಆಗ್ಬೇಕು.

ರಾವ್......ಆಯ್ತು ಏನಾಗ್ಬೇಕೆಂದು ಹೇಳು.

ಸುಭಾಷ್.......ಸರ್ ಗಮನವಿಟ್ಟು ಕೇಳಿಸಿಕೊಳ್ಳಿ. ನಮ್ಮ ಕಂಪನಿ ಯಾವುದಾದರೂ ಕಛೇರಿ ಅಥವ ಇನ್ಯಾವುದಾದ್ರೂ ಬಿಝಿನೆಸ್ ಅಮೆರಿಕಾದಲ್ಲಿಲ್ಲ ಹೌದು ತಾನೇ.

ರಾವ್......ಹೌದು ಅಮೆರಿಕಾದಲ್ಲಿಲ್ಲ.

ಸುಭಾಷ್...ನಾವೀಗ ಅಮೆರಿಕಾದಲ್ಲೊಂದು ಕನ್ಸಟ್ರಕ್ಷನ್ ಕಂಪನಿ ತೆರೆಯುವ ಯೋಚನೆಯಲ್ಲಿದ್ದೀನಿ. ಅದಕ್ಕಾಗಿ ಇಲ್ಲಿರುವಂತಹ ಎಸ್ಟಾಬ್ಲಿಷ್ಡ್ ಕಂಪನಿ ಜೊತೆಯಲ್ಲಿ ನಾವು ಕೊಲಾಬ್ಯೊರೇಟ್ ಮಾಡಿಕೊಳ್ಬೇಕು ಆಗಲೇ ನಾವಿಲ್ಲಿ ನೆಲೆಯೂರಲು ಸಾಧ್ಯ.

ರಾವ್......ಹೌದು ನಿಜ ಆದರೆ...

ಸುಭಾಷ್......ಪೂರ್ತಿ ಕೇಳಿ ಸರ್. ನಾನೀಗ ಲಾಸ್ ಏಂಜಲೀಸ್ ನಗರದಲ್ಲಿದ್ದೀನಿ. ಇಲ್ಲೊಂದು xxxx ಹೆಸರಿನ ಕನ್ಸಟ್ರಕ್ಷನ್ ಕಂಪನಿ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದೆ ನಾವಾ ಕಂಪನಿಯ ಜೊತೆ ಕೊಲಾಬೊರೇಟ್ ಮಾಡಿಕೊಳ್ಳುವ ಯೋಚನೆ ನನ್ನದು. ಆದರೆ ಅವರೊಂದಿಗೆ ನಾನೇ ನೇರವಾಗಿ ಹೋದರೆ ನಮ್ಮ ಕಂಪನಿಯ ಘನತೆಗೆ ಧಕ್ಕೆ ಬರುತ್ತೆ ಅಂತ ಯೋಚಿಸಿ ನಿಮ್ಮ ಸಹಾಯ ಕೇಳಿದೆ.

ರಾವ್......ಸರಿ ಈಗ ನನ್ನಿಂದೇನಾಗ್ಬೇಕು ಅಂತ ಹೇಳಪ್ಪ.

ಸುಭಾಷ್.....ನೀವೀಗೊಂದು ಕೆಲಸ ಮಾಡಿ ಸರ್ ಆ ಕಂಪನಿಗೆ ಸಂಬಂಧಿಸಿದ ಡೀಟೇಲ್ಸ್ ನಾನೀಗಲೇ ನಿಮಗೆ ಕಳಿಸಿಕೊಡ್ತೀನಿ. ನೀವು ನಿಮ್ಮ ಪಿಎ ಮುಖಾಂತರ ಆ ಕಂಪನಿಯ ಜೊತೆ ನಮ್ಮ ಕಂಪನಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸುವ ಆಸಕ್ತಿಯಿದೆ ಅಂತ ಒಂದು ಮೇಲ್ ಕಳಿಸಿ ಕಂಪನಿಗಲ್ಲ ಅದರ ಮಾಲೀಕನಿಗೆ ಅವನ ಹೆಸರು ಮೇಲ್ ಐಡಿ ನಾನು ಕಳಿಸ್ತೀನಿ. ಆಸಕ್ತಿಯಿದ್ದರೆ ಮೇಲ್ ನೋಡಿದ ತಕ್ಷಣ ಕರೆ ಮಾಡುವಂತೆ ಹೇಳ್ಬಿಡಿ ಲೇಟಾದ್ರೆ ಬೇರೆ ಕಂಪನಿಯ ಜೊತೆಗೂ ನಮ್ಮ ಮಾತುಕತೆ ನಡೆಯುತ್ತಿದೆ ಅಂತ ಕೂಡ ನಮೂದಿಸಿರಿ. ಸೂರ್ಯವಂಶಿ ಕಂಪನಿ ಜೊತೆಗೆ ನೀವು ಟೈ ಅಪ್ ಮಾಡಿಕೊಂಡರೆ ಹೊಸ ಪ್ರಾಜೆಕ್ಟಿನಲ್ಲಿ ನಾವು ಶೇಖಡ 80% ಹಣ ಹೂಡುವುದಕ್ಕೆ ಸಿದ್ದ ಅಂತ ಪ್ರಸ್ತಾವನೆಯಲ್ಲಿ ಸೇರಿಸೋದನ್ನು ಮರೆಯದಿರಿ ಸರ್.

ರಾವ್.......ಆಯ್ತಪ್ಪ ನಾನೀಗಲೇ ಒಂದು ನೋಟ್ ಡ್ರಾಫ್ಟ್ ಮಾಡಿ ಇಮೇಲ್ ಕಳಿಸುವುದಕ್ಕೆ ಹೇಳ್ತೀನಿ. ಆ ಕಂಪನಿ ಮಾಲೀಕ ನಮ್ಮನ್ನು ಸಂಪರ್ಕಿಸಿದಾಗೇನು ಹೇಳ್ಬೇಕು ಅಂತಲೂ ಹೇಳಪ್ಪ.

ಸುಭಾಷ್......ಸರ್ ನಿಮ್ಮ ಪರ್ಸನಲ್ ನಂ...ಕೊಡ್ಬೇಡಿ ನಮ್ಮ ಕಂಪನಿಯ ನಂಬರ್ ಕೊಡಿ. ಅವನು ಫೋನ್ ಮಾಡಿದಾಗ ಪಿಎ ಕೈಲಿ ಇನ್ನು 15 ನಿಮಿಷದಲ್ಲಿ ಬೋರ್ಡ್ ಮೆಂಬರ್ ಖುದ್ದಾಗಿ ನಿಮ್ಮನ್ನು ಸಂಪರ್ಕಿಸ್ತಾರೆ ಅಂತ ಹೇಳಿಸಿ ನೀವು ನನಗೆ ಫೋನ್ ಮಾಡಿ ಆಗ ಮುಂದೇನು ಮಾಡ್ಬೇಕೆಂದು ಹೇಳಿಕೊಡ್ತೀನಿ. ಸರ್ ಇವತ್ತು ಲೇಟಾದ್ರೂ ಸರಿಯೇ ಅವನ ಫೋನ್ ಬರುವವರೆಗೂ ನೀವು ನಿಮ್ಮ ಪಿಎ ಆಫೀಸಿನಲ್ಲೇ ಇರ್ಬೇಕು ಇದು ತುಂಬಾನೇ ಮುಖ್ಯ ಸರ್ ನಾಳೆ ಬೇಕಿದ್ರೆ ರಜೆ ತೆಗೆದುಕೊಂಡ್ಬಿಡಿ.

ರಾವ್ ನಗುತ್ತ.....ಆದೆಲ್ಲ ಬೇಕಿಲ್ಲ ಸರಿ ನಾನಾಮೇಲೆ ಫೋನ್ ಮಾಡ್ತೀನಿಡು.

ನಿಕಿತಾ.......ಅಣ್ಣ ಏನ್ ಪ್ಲಾನ್ ಮಾಡಿಕೊಂಡಿದ್ದೀರ ?

ಸುಭಾಷ್.....ಮೊದಲು ಸಕ್ಸಸ್ಸಾಗಲಿ ತಾಳಮ್ಮ ನಿಕ್ಕಿ ಅಲ್ಲಿವರೆಗೆ ತಾಳ್ಮೆಯಿಂದಿರಿ ಆಮೇಲೆಲ್ಲವೂ ನಿಮಗೇ ತಿಳಿಯುತ್ತೆ.
 

Samar2154

Well-Known Member
2,377
1,304
159
Supperrrr
Story goes like a film

Please update next part
Thank u.
ಈ ಭಾಗದ ಪೂರ್ತಿ ಅಪ್ಡೇಟ್ಸ್ ಬರೆದಿದ್ದೂ ಆಗಿದೆ ಟೈಪಿಂಗ್ ಸಹ ಮಾಡಿ ಮುಗಿಸಿದ್ದೀನಿ ಪೋಸ್ಟ್ ಮಾಡುವುದಷ್ಟೇ ಬಾಕಿ. ಆದರೆ ಒಂದರ ಹಿಂದೊಂದು ಅಪ್ಡೇಟ್ ಕೊಡುತ್ತ ಹೋದ್ರೆ ಮಜವೇನಿರುತ್ತೆ ಬ್ರದರ್ ಒಂದೆರಡು ದಿನ ಕಾಯಿಸಿ ನೀಡಿದ್ರೆ ಅಪ್ಡೇಟಿಗೂ ಒಂದು ಬೆಲೆ ಬರುತ್ತಲ್ವ.

ಮುಂದಿನ ಅಪ್ಡೇಟ್ ಗುರುವಾರ ರಾತ್ರಿ ಕೊಡ್ತೀನಿ.
 

124anilku_ar

New Member
54
32
18
ನಿಮ್ ಕಥೆಯಲ್ಲಿ ಸೆಕ್ಸ್ ಸಿನ್ಗಿಂತ ಸಂಬಂದಗಳಿಗೆ ಬೆಲೆ ಜಾಸ್ತಿ ಕೊಡ್ತೀರಿ ಅನ್ನಿಸುತ್ತೆ ನಿಮ್ ಸ್ಟೋರಿಯಲ್ಲಿ ಅಪರಿಚಿತರು ಕೂಡ ಪರಿಚಯ ಆಗುತಾರೆ ಆದರೆ ನಿಜ ಜೀವನದಲ್ಲಿ ಪರಿಚಯರು ಕೂಡ ಅಪರಿಚಿತರು ಆಗುತಾರೆ ನಿಮ್ ಸ್ಟೋರಿಯಲ್ಲಿ ಇರುವ ಕೆಲವೊಂದು ಪಾತ್ರಗಳ ಸನ್ನಿವೇಷ ವನ್ನು ನಮ್ಮ ಜೀವನದ್ದಾಲಿ ಅಳವಡಿಸಿ ಕೊಂಡರೆ ನಾವು ಕೂಡ ಸಂಬಂದ ಗಳಿಗೆ ಬೆಲೆ ಕೊಡುವುದನ್ನು ಕಲಿಬವುದು
 
  • Like
Reactions: Samar2154

Raj gudde

Member
202
56
28
ಅಪ್ಡೇಟ್ ತುಂಭಾ ಚನ್ನಾಗಿ‌ ಇತ್ತು . ಈ ಬಾಗ ಅಂತು ಒಂದು‌ ರೀತಿಯಲ್ಲಿ ಸಿನಿಮಾ ನೊಡಿದ ಹಾಗೆ ಇತ್ತು.. ಇದು‌ 1 ಚಿಕ್ಕ‌ ಅಪ್ಡೇಟ್. ಮುಂದಿನ‌ ಅಪ್ಡೇಟ್ ದೊಡ್ಡದಾಗಿ‌‌ ಬರಲಿ.
ಇಂತಹ ಅಪ್ಡೇಟ್ ಗಳಲ್ಲಿ‌ ಸೆಕ್ಸ್ ಸೀನ್‌ ಬಂದರೆ‌ ಈ ಕತೆಯ ತಿರುಳು ಎಲ್ಲಿಯೊ ಹೊಗುತ್ತೆ . ದಯವಿಟ್ಡು ಇಲ್ಲಿ ಸೆಕ್ಸ್‌ ಸೀನುಗಳು ಬೇಡ . ನೀವು ಹೆಗೆ ಅಪ್ಡೇಟ್ ಕೊಡ್ತಿರೊ ಅದನ್ನು ನಾವುಗಳು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೀವಿ
 
  • Like
Reactions: Samar2154

Samar2154

Well-Known Member
2,377
1,304
159
ಭಾಗ 285


ಅರ್ಧ ಘಂಟೆ ಬಳಿಕ ಫೋನ್ ರಿಂಗಾಗಿದ್ದು ರಿಸೀವ್ ಮಾಡುತ್ತ....

ಸುಭಾಷ್.......ಹೇಳಿ ರಾವ್ ಸರ್ ಆ ವ್ಯಕ್ತಿ ಫೋನ್ ಮಾಡಿದ್ನ ?

ರಾವ್......ಯಾರಿವನು ಸುಭಾಷ್ ? ನಿನಗೆಲ್ಲಿಂದ ಸಿಕ್ಬಿಟ್ಟ ?

ಸುಭಾಷ್.......ಯಾಕೆ ಸರ್ ಏನಾಯ್ತು ?

ರಾವ್.....ನಮ್ಮ ಕಂಪನಿ ಜೊತೆ ಟೈಯಪ್ ಮಾಡಿಕೊಳ್ಳೊದಕ್ಕೆ ತುದಿಗಾಲಲ್ಲಿ ನಿಂತಿದ್ದಾನೆ. ಅರ್ಧ ಘಂಟೆಯೊಳಗೆ ಆವನೇ ತನ್ನ ಕಂಪನಿಗೆ ಸಂಬಂಧಿಸಿದ 5—6 ಇಮೇಲ್ ಕಳಿಸಿ ಎರಡು ಬಾರಿ ಫೋನ್ ಮಾಡಿ ನನ್ನ ಪಿಎ ಜೊತೆ ಮಾತಾಡಿದ್ದಾನೆ.

ಸುಭಾಷ್........ಸೂಪರ್ ಸರ್ ಈಗ ಮುಂದೇನು ಮಾಡ್ಬೇಕು ಅಂತ ಹೇಳ್ತೀನಿ. ಸರ್ ಈಗ ನೀವೇ ನೇರವಾಗಿ ಅವನ ಜೊತೆ ಮಾತಾಡ್ಬೇಕು ಸರ್.

ರಾವ್......ನನ್ನ ಪಿಎ ಬೋರ್ಡ್ ಮೆಂಬರ್ ನಿಮ್ಮನ್ನ ಕಾಂಟಾಕ್ಟ್ ಮಾಡ್ತಾರೆ ಅಂದಿದ್ದಕ್ಕವನೂ ನನ್ನ ಫೋನ್ ಕಾಯ್ತಿದ್ದಾನೆ.

ಸುಭಾಷ್......ಸರ್ ನೀವು ಮಾತಾಡುವಾಗ ಮೊದಲು ಅವನ ಜೊತೆ ನಿಮಗೆ ತಿಳಿದಂತೆ ಕನ್ಸಟ್ರಕ್ಷನ್ ಕಂಪನಿಯನ್ನು ಓಪನ್ ಮಾಡುತ್ತಿರುವ ಬಗ್ಗೆ ಮಾತಾಡಿ ಆನಂತರದ್ದೇ ತುಂಬ ಮುಖ್ಯ . ಇವತ್ತು ಸಂಜೆ ಸೂರ್ಯವಂಶಿ ಕಂಪನಿಗೆ ಸಂಬಂಧಿಸಿದ ಇಬ್ಬರು ಅಧಿಕಾರಿಗಳು ಸುಭಾಷ್ ಮತ್ತು ಅಜಯ್ ಸಿಂಗ್ ಬಂದು ನಿಮ್ಮ ಮನೆಯಲ್ಲೇ ನಿಮ್ಮನ್ನು ಬೇಟಿಯಾಗ್ತಾರೆ ಅಂತ ಹೇಳಿ.

ರಾವ್......ನೀನವನ ಮನೆಗೆ ಹೋಗ್ತೀಯಾ ? ಅವನು ನಿಮ್ಮನ್ನು ಕಂಪನಿಗೇ ಕಳಿಸಿ ಅಂದ್ರೆ ?

ಸುಭಾಷ್........ಸರ್ ಅವನು ತಿರಸ್ಕರಿಸಲು ಸಾಧ್ಯವಿಲ್ಲ ಅವನ ಕಂಪನಿಗೆ ಸಧ್ಯದ ಪರಿಸ್ಥಿತಿಯಲ್ಲಿ ಅರ್ಜೆಂಟಾಗಿ ಫಂಡಿಂಗ್ ಬೇಕು ಆದರೆ ಅಮೆರಿಕಾದಲ್ಯಾವ ಕಡೆಯಿಂದಲೂ ಅವನಿಗೆ ಹಣಕಾಸಿನ ನೆರವು ಸಿಗ್ತಿಲ್ಲ. ನೀವಿಷ್ಟು ಹೇಳಿ ಸರ್ ಅದಾಗ್ಯೂ ಅವನು ಮನೆಗೆ ಯಾಕೆ ಬರ್ತಿರೋದು ಅಂತ ಕೇಳಿದ್ರೆ ನಿಮ್ಜೊತೆ ನಾವು ಟೈಯಪ್ ಮಾಡಿಕೊಂಡಿಲ್ಲ ಅದಕ್ಕೂ ಮುಂಚೆ ನಿಮ್ಜೊತೆ ಕಂಪನಿಯಲ್ಲಿ ಕಾಣಿಸಿಕೊಂಡರೆ ನಮ್ಮ ಬ್ರಾಂಡಿನ ಜೊತೆ ನಿಮ್ಮ ಕಂಪನಿಯ ಹೆಸರು ಸೇರಿಕೊಳ್ಳುತ್ತೆ ಆಗ ನಾವು ಬೇರೆಯವರ ಜೊತೆ ಡೀಲ್ ಮಾಡಲು ಕಷ್ಟವಾಗುತ್ತೆ. ನಿಮ್ಮ ಕಂಪನಿ ಬಗ್ಗೆ ನಮ್ಮ ಅಧಿಕಾರಿ ಒಳ್ಳೆಯ ರಿಪೊರ್ಟ್ ನೀಡಿದರೆ ನಾವು ನೇರವಾಗಿ ಟೈಯಪ್ ಮಾಡಿಕೊಂಡು ಒಂದು ಪ್ರೆಸ್ ರಿಲೀಸ್ ಕೊಡೋಣ ಅಲ್ಲಿವರೆಗೆ ನಮ್ಮೀ ಮಾತುಕತೆ ಗುಟ್ಟಾಗಿರಲಿ ಅಂತ ಹೇಳ್ಬಿಡಿ.

ರಾವ್......ಅರ್ಥವಾಯ್ತು ಸುಭಾಷ್ ಅವನಿಗೆ ಫೋನ್ ಮಾಡಿ ನಿನಗೆ ತಿಳಿಸ್ತೀನಿ.....ಎಂದೇಳಿ ಫೋನಿಟ್ಟರು.

ಗಿರೀಶ.......ಅಣ್ಣ ನೀವು ಅಜಯ್ ಅಂಕಲ್ ಇಬ್ಬರೇ ಹೋಗ್ತೀರ ನಿಮ್ಜೊತೆ ನಾನೂ ಬರ್ತೀನಿ ಪ್ಲೀಸ್.

ಅಜಯ್........ಸುಭಾಷ್ ನಾನು ಹೋಗಿ ಅಲ್ಲಿನ ಪರಿಸ್ಥಿತಿ ನಿನ್ನ ತಂಗಿಯ ಬಗ್ಗೆ ತಿಳಿದುಕೊಂಡು ಬರ್ತೀವಿ. ನೀನು ರಾಜಕುಮಾರಿ ತಂಗಿಯನ್ನಲ್ಲಿ ನೋಡಿದಾಗ ಏಮೋಷನಲ್ ಆಗಿಬಿಡ್ತೀರ ಆಗ ನಾವಂದುಕೊಂಡಿದ್ದನ್ನು ಸಾಧಿಸಲಾಗುವುದಿಲ್ಲ ನಮಗೇ ಅಲ್ಲಿ ಸಂಕಷ್ಟ ಏದುರಾಗಬಹುದು ಗಿರೀಶ. ನಾವೀಗ ಭಾರತದಲ್ಲಿಲ್ಲ ಅಪರಿಚಿತ ಅಮೆರಿಕಾದಲ್ಲಿದ್ದೀವಿ ಅನ್ನೋದನ್ನ ಮರೆಯಬೇಡ.

ಜಾನಿ........ಅಜಯ್ ಸರಿಯಾಗಿ ಹೇಳ್ತಿದ್ದಾನೆ ಗಿರೀಶ ನಾವಿಲ್ಲೇ ಕಾಯೋಣ ಅವರಿಬ್ಬರೇ ಹೋಗಿಬರಲಿ.

ಗಿರೀಶ......ಅಂಕಲ್ ಅದು......

ನಿಧಿ........ಅಜಯ್ ಹೇಳ್ತಿರೋದು ಸರಿಯಾಗಿದೆ ಅಣ್ಣ ಏನೇ ಮಾಡಿದ್ರೂ ಯೋಚಿಸಿ ಮಾಡ್ತಾರೆ ನಾನು ನೀನು ನಿಕ್ಕಿ ಅಲ್ಲಿ ನಮ್ಮ ತಂಗಿಯನ್ನು ನೋಡಿದ್ರೆ ಏಮೋಷನಲ್ ಆಗೋಗ್ತೀವಿ ಅದಕ್ಕೆ ನಾವ್ಮೂವರಿಲ್ಲೇ ಇರೋದು ಸರಿ.

ಅರ್ಧ ಘಂಟೆ ಬಳಿಕ..........

ರಾವ್.......ಯಾರಿವನು ಸುಭಾಷ್ ? ನೀನು ಅಜಯ್ ಸಂಜೆ ಮನೆಗೇ ಬಂದು ಬೇಟಿಯಾಗ್ತೀರ ಅಂದಿದ್ದಕ್ಕೆ ಸರ್ ಬೇಕಿದ್ದರೆ ಈಗಲೇ ಬರಲಿ They are most welcome at any time ಅಂತಿದ್ದಾನಲ್ಲ ಪ್ರಜೆ.

ಸುಭಾಷ್.......ಅವನು ಒಪ್ಕೊಂಡ ಅಂತಾಯ್ತು.

ರಾವ್.......ಒಪ್ಕೊಳ್ಳೋದಾ ನೀನಿರುವ ಅಡ್ರೆಸ್ ಕೊಟ್ಟಿದ್ರೆ ಆತ ಈಗಲೇ ನಿನ್ನತ್ತಿರಕ್ಕೋಡಿ ಬಂದ್ಬಿಡ್ತಿದ್ದ.

ಸುಭಾಷ್......ಥಾಂಕ್ಯೂ ಸರ್ ನಿಮ್ಮಂದ ಉಪಕಾರವಾಯ್ತು.

ರಾವ್.....ಏನ್ ಮಾತು ಅಂತಾಡ್ತೀಯ ಸುಭಾಷ್ ನನಗೊಂದು ಅರ್ಥವಾಗಲಿಲ್ಲ ನಾವು ಅಮೆರಿಕಾದಲ್ಲಿ ನಿಜನಾಗಿಯೂ ಹೊಸ ಕಂಪನಿ ತೆರೆಯುತ್ತಿದ್ದೀವಾ ?

ಸುಭಾಷ್.......ಇಲ್ಲ ಸರ್ ಈ ವ್ಯಕ್ತಿಯನ್ನು ಬೇಟಿಯಾಗಬೇಕಾದ್ದು ನನಗೆ ತುಂಬ ಮುಖ್ಯ ಅದಕ್ಕೀ ರೀತಿ ಗಾಳ ಬೀಸಿದೆ ಅಷ್ಟೆ ಅಲ್ಲಿ ಬಂದು ಮೀಟ್ ಮಾಡಿದಾಗ ಪೂರ್ತಿ ವಿಷಯ ಹೇಳ್ತೀನಿ. ಸರ್ ಇನ್ನೊಂದ್ಸಲ ಥಾಂಕ್ಯೂ ವೆರಿ ಮಚ್.

ಎಲ್ಲರೂ ಇದರ ಬಗ್ಗೆಯೇ ಚರ್ಚಿಸುತ್ತ ಸಂಜೆವರೆಗೂ ಟೈಮನ್ನು ದೂಡುತ್ತಿದ್ದರು.
* *
* *


.......continue
 

Samar2154

Well-Known Member
2,377
1,304
159
Continue........


ಮಧ್ಯಾಹ್ನವೇ ಜಾನಿ ಜೊತೆ ತೆರಳಿದ್ದ ಸುಭಾಷ್...ಅಜಯ್ ತಮ್ಮ ಸೈಜಿ಼ನ ತ್ರೀಪೀಸ್ ಸೂಟ್ ಖರೀಧಿಸಿ ತಂದಿದ್ದು ಸಂಜೆ ಹೊತ್ತಿಗೆ ವೈದ್ಯ ದಂಪತಿಗಳ ಅಳಿಯನ ಮನೆಗೆ ಹೋಗಲು ಸಿದ್ದರಾದರು. ಜಾನಿ ತನ್ನ ಪರಿಚಯದವರಿಂದ ಮರ್ಸಿಡೀಸ್ ಕಾರು ಮತ್ತದರ ಜೊತೆ ಡ್ರೈವರನ್ನೂ ಕರೆಸಿದ್ದನು.

ಸುಭಾಷ್.....ಅಂಕಲ್ ನಾವು ಕ್ಯಾಬಿನಲ್ಲೇ ಹೋಗ್ತಿದ್ವಲ್ಲ ?

ಜಾನಿ......ತ್ರೀಪೀಸ್ ಸೂಟ್ ಹಾಕ್ಕೊಂಡು ಸೂರ್ಯವಂಶಿ ಗ್ರೂಪನ್ನು ರೆಪ್ರಸೆಂಟ್ ಮಾಡುತ್ತಿರೋ ನೀವಿಬ್ರೂ ಮಾಮೂಲಿ ಕ್ಯಾಬಲ್ಲಿ ಹೋದರೆ ಅವನಿಗೆ ಅನುಮಾನ ಬರಲ್ವ. ಇದು ನನ್ನ ಸ್ನೇಹಿತನ ಕಾರು ಡ್ರೈವರ್ ಬಂದಿದ್ದಾನೆ ನಿಮ್ಮಿಬ್ಬರನ್ನು ಅವರ ಮನೆಗೆ ಕರೆದೊಯ್ದು ಮರಳಿ ಇಲ್ಲಿಗೇ ಕರೆತಂದು ಬಿಡ್ತಾನೆ ಒಕೆ ಗುಡ್ಲಕ್ ಬಾಯ್ಸ್.

ನಿಕಿತಾ.......ಅಣ್ಣ ನಮ್ಮ ತಂಗಿಯ ಬಗ್ಗೆ ತಿಳಿದುಕೊಂಡು ಬನ್ನಿ ಜೊತೆಗೆ ಸಾಧ್ಯವಾದ್ರೆ ಫೋಟೋ ತೆಗೆದುಕೊಳ್ಳಿ.

ಅಜಯ್......ನಾನೇಗಾದರೂ ಫೋಟೋ ತೆಗೆದುಕೊಂಡೇ ಬರ್ತೀನಿ ಕಣಮ್ಮ ನಿಕಿತಾ ಚಿಂತೆ ಮಾಡ್ಬೇಡ.

ಇಬ್ಬರೂ ಜಾನಿ ಮನೆಯಿರುವ ಜಾಗದಿಂದ ಇನ್ನೊಂದು ವಿರುದ್ದ ದಿಕ್ಕಿನಲ್ಲಿದ್ದ ವೈದ್ಯ ದಂಪತಿಗಳ ಅಳಿಯನ ಮನೆಗೆ ಹೊರಟರು.
( ಇಲ್ಲಿಯೂ ವೈದ್ಯ ದಂಪತಿಗಳ ಮಗಳು ಅಳಿಯನನ್ನು ಮಗಳು ಅಳಿಯ ಅಂತಲೇ ಬರೆಯುವೆ ಕನ್ಫ್ಯೂಸ್ ಆಗ್ಬೇಡಿ ) ಒಂದು ಘಂಟೆಯ ಸುಧೀರ್ಘ ಪ್ರಯಾಣದ ನಂತರ ಏಳರ ಹೊತ್ತಿಗೆ ಇವರಿಬ್ಬರಿದ್ದ ಕಾರು ಮನೆಯೊಂದರ ಮುಂದೆ ನಿಂತಾಗ ಅಳಿಯ ಇವರ ದಾರಿಯನ್ನೇ ಕಾಯುತ್ತ ಹೊರಗೇ ನಿಂತಿದ್ದನು. ಇವರು ಕೆಳಗಿಳಿಯುತ್ತಿದ್ದಂತೆ ಓಡೋಡಿ ಬಂದು ಇಬ್ಬರನ್ನೂ ರಿಸೀವ್ ಮಾಡಿ ತನ್ನ ಪರಿಚಯ ಹೇಳಿದನು.

ಸುಭಾಷ್.......ಮೈ ಸೆಲ್ಫ್ ಸುಭಾಷ್ ಇವರು ಅಜಯ್ ಸಿಂಗ್.

ಅಳಿಯ......ವೆಲ್ಕಂ ಸರ್ ನೈಸ್ ಟು ಮೀಟ್ ಯು ಬೋತ್ ಮೈ ಸೆಲ್ಫ್ xxxx. ಬೆಳಿಗ್ಗೆ ರಾವ್ ಸರ್ ಜೊತೆ ಮಾತನಾಡಿದಾಗವರು ಹೇಳಿದ್ರು ನೀವು ಬರ್ತಿದ್ದೀರ ಅಂತ ವೆಲ್ಕಂ ಸರ್.

ಇಬ್ಬರನ್ನೊಳಗೆ ಕರೆದುಕೊಂಡೋದ ಅಳಿಯ ತನ್ನ ಹೆಂಡತಿಯನ್ನು ಇಬ್ಬರಿಗೂ ಪರಿಚಯಿಸಿದರೆ ಅವನ ಮಗ ಹಾಯ್ ಎಂದೇಳಿ ಮನೆಯಿಂದಾಚೆ ಎಲ್ಲಿಗೋ ತೆರಳಿದನು. ಸುಭಾಷ್ ತನ್ನೊಳಗಿನ ಉದ್ವೇಗವನ್ನು ಅದುಮಿಟ್ಟುಕೊಂಡು ಅಳಿಯನ ಜೊತೆ ಅವನ ಕಂಪನಿಯ ವ್ಯವಹಾರಗಳ ಬಗ್ಗೆ ಚರ್ಚಿಸುತ್ತಿದ್ದರೆ ಅಜಯ್ ಫುಲ್ ಕ್ಯಾಷುಯಲ್ಲಾಗಿ ತಾವು ಕುಳಿತಿದ್ದ ಲಿವಿಂಗ್ ಹಾಲಿನಲ್ಲಿ ಅತ್ತಿತ್ತ ಓಡಾಡುತ್ತ ಮನೆಯನ್ನೆಲ್ಲಾ ಗಮನಿಸುತ್ತಿದ್ದನು. ಇಬ್ಬರಿಗೂ ಕಾಫಿ ಸರ್ವ್ ಮಾಡಲು ಹಾಟ್ ಪಾಟ್ ಅದಾಗಲೇ ಸಿದ್ದವಾಗಿದ್ದು ಮಗಳು ಗಂಡನ ಜೊತೆಗಿಬ್ಬರಿಗೂ ಸರ್ವ್ ಮಾಡಿದಳು. ಅರ್ಧ ಘಂಟೆಗಿಂತಲೂ ಜಾಸ್ತಿ ಸಮಯ ಕಳೆದಿದ್ದರೂ ಮನೆಯೊಳಗೆ ಯಾವುದೇ ಹುಡುಗಿಯಿರುವ ಬಗ್ಗೆ ಸುಳಿವು ಸಿಗದಿದ್ದಾಗ ಸುಭಾಷ್ ಅಸಹಜಗೊಳ್ಳಲು ಶುರುವಾದನು. ಆದರೆ ಇಂತಹ ಪರಿಸ್ಥಿತಿಗಳನ್ನು ಹೇಗೆದುರಿಸಬೇಕೆಂಬುದರ ಬಗ್ಗೆ ತರಬೇತಿಯನ್ನು ಪಡೆದಿರುವ ಅಜಯ್ ನಿರಾಳವಾಗಿದ್ದು ಯೋಚಿಸುತ್ತಿದ್ದನು.

ಅಜಯ್......ನೀವು ಕನ್ಸಟ್ರಕ್ಷನ್ ಕಂಪನಿ ಓಪನ್ ಮಾಡುವ ಮುಂಚೆ ಆರ್ಕಿಟೆಕ್ಟ್ ಆಗಿದ್ರಲ್ವ ? ರಾವ್ ಸರ್ ಹೇಳಿದ್ರು.

ಅಳಿಯ......ಎಸ್ ಸರ್ ಅಮೆರಿಕಾದಲ್ಲಿ ಹಲವಾರು ಬಿಲ್ಡಿಂಗ್ಸ್ ನಾನೇ ಡಿಸೈನ್ ಮಾಡಿರೋದು.

ಅಜಯ್........ನಿಮ್ಮೀ ಮನೆಯನ್ನೂ ನೀವೇ ಖುದ್ದಾಗಿ ಡಿಸೈನ್ ಮಾಡಿರಬೇಕಲ್ವ ?

ಅಳಿಯ.......ಹೌದು ಸರ್ ನನ್ನ ಹೆಂಡತಿಯ ಕಲ್ಪನೆಗಳಿಗೊಂದು ರೂಪ ಕೊಟ್ಟಿದ್ದು ನಾನೇ.

ಅಜಯ್......ವಾವ್ ಸೂಪರ್ ನಾವು ಕೂಡ ನಿಮ್ಮ ಹೆಂಡತಿಯ ಕಲ್ಪನೆಗಳಿಗೆ ನೀವ್ಯಾವ ರೂಪ ಕೊಟ್ಟಿದ್ದೀರೆಂದು ನೋಡಬಹುದಾ
ವಿತ್ ಯುವರ್ ಪರ್ಮಿಶನ್.

ಅಳಿಯ........Sure sir it will be a honour for me.

ಅಳಿಯ ಇಬ್ಬರಿಗೂ ಮನೆ ತೋರಿಸುವುದಕ್ಕೆ ಉತ್ಸುಕನಾಗಿದ್ದರೆ ಅವನ ಮಡದಿ ಕಿಚನ್ ಕಡೆ ಹೋಗುತ್ತಿರುವುದನ್ನು ನೋಡಿ ಅನುಮಾನಗೊಂಡ ಅಜಯ್........ಮೇಡಂ ನೀವೂ ನಮ್ಜೊತೆ ಬನ್ನಿ ನಿಮ್ಮ ಕಲ್ಪನೆಗಳಿಗೆ ನಿಮ್ಮೆಜಮಾನರು ಯಾವ್ಯಾವ ರೀತಿ ನೈಜತೆಯ ರೂಪ ಕೊಟ್ಟಿದ್ದಾರೆಂದು ನಿಮ್ಮ ಬಾಯಲ್ಲೇ ಕೇಳ್ಬೇಕು.

ಅವನ ಮಾತನ್ನು ಕೇಳಿ ಮಗಳು—ಅಳಿಯನ ಮುಖಗಳಲ್ಲಿ ಅಸಹಜತೆ ಮೂಡಿದ್ದನ್ನು ಅಜಯ್ ಗಮನಿಸಿದನು. ಆದರೂ ಅಳಿಯ ಬಲವಂತದ ನಗು ತಂದುಕೊಳ್ಳುತ್ತ ಮಡದಿಯನ್ನೂ ತಮ್ಮೊಂದಿಗೆ ಬರುವಂತೇಳಿದನು. ಒಂದು ಅಂತಸ್ತಿನ ಮನೆಯ ಎಲ್ಲಾ ಕೋನಗಳನ್ನೂ ನೋಡಿಕೊಂಡು ಹೆಂಡತಿಯ ಕಲ್ಪನೆ ಮತ್ತದಕ್ಕೊಂದು ಸುಂದರ ರೂಪ ಕೊಟ್ಟಿದ್ದಕ್ಕೆ ಅಳಿಯನನ್ನು ಅಜಯ್ ಬಾಯ್ತುಂಬ ಹೊಗಳುತ್ತಿದ್ದನು. ಅಜಯ್ ಕಡೆ ನೋಡಿ ಏನ್ಮಾಡ್ತಿದ್ದೀಯ ನಾವಿಲ್ಲಿಗ್ಯಾಕೆ ಬಂದಿರೋದು ನೀನಿಲ್ಲಿ ಏನು ಮಾಡ್ತಿದ್ದೀಯೆಂಬಂತೆ ಸುಭಾಷ್ ಲುಕ್ ನೀಡಿದರೆ ಅಜಯ್ ನಾನಿದ್ದೀನಿ ಎಂದು ಕಣ್ಣಲ್ಲೇ ಆಶ್ವಾಸನೆ ಕೊಟ್ಟನು.

ಅಜಯ್........ಮನೆ ತುಂಬ ಚೆನ್ನಾಗಿ ಕಟ್ಟಿಸಿದ್ದೀರ ಆದರೆ ಯಾವ ಮನೆಯಲ್ಲಾದರೂ ಅತ್ಯಂತ ಮುಖ್ಯವಾದದ್ದು ಮನೆಯ ಕಿಚನ್ ನಾವದನ್ನೇ ನೋಡಿಲ್ವಲ್ಲ ಈ ಕಡೆ ತಾನೇ.

ಅಳಿಯ—ಮಗಳು ಪರಸ್ಪರ ಮುಖ ನೋಡಿಕೊಂಡರೆ ಆಗಲೇ ಅಜಯ್ ಕಿಚನ್ ಕಡೆ ಹೆಜ್ಜೆಯಿಟ್ಟಾಗಿದ್ದು ವಿಧಿಯಿಲ್ಲದೆ ಅವನ ಹಿಂದೆ ಅವರಿಬ್ಬರೂ ಹೋಗಬೇಕಾಯ್ತು. ಇಡೀ ಮನೆಯನ್ನೆಲ್ಲಾ ನೋಡಿದ್ದರೂ ಹುಡುಗಿಯೊಬ್ಬಳು ವಾಸವಿರುವ ಬಗ್ಗೆ ಸುಳಿವೂ ಸಿಗದೆ ನಿರಶಾನಾಗಿದ್ದ ಸುಭಾಷ್ ತಾನೂ ಅಜಯ್ ಹಿಂದೆ ಕಿಚನ್ ಕಡೆ ಹೊರಟಾಗವನ ಎದೆಬಡಿತ ಇದ್ದಕ್ಕಿದ್ದಂತೆ ಏರತೊಡಗಿತು. ಕಿಚನ್ನಿನೊಳಗೆ ಅಜಯ್ ಕಾಲಿಟ್ಟಾಗ ಏದುರಿನ ದೃಶ್ಯ ನೋಡಿ ಅವನ ಎದೆ ಹಿಂಡಿದಂತಾಗಿ ಹೋಯಿತು. ಸುರೇಶನ ವಯಸ್ಸಿನ ಹುಡುಗಿಯೊಬ್ಬಳು ಹಳೆಯ ದೊಗಳೆ ಟೀಶರ್ಟ್ ಮತ್ತು ನೈಟ್ ಪ್ಯಾಂಟ್ ಧರಿಸಿ ಸಿಂಕ್ ಮುಂದೆ ಪಾತ್ರೆಗಳನ್ನು ತೊಳೆಯುತ್ತಾ ನಿಂತಿದ್ದಳು. ಸುಭಾಷ್ ಕೂಡ ಆ ಹುಡುಗಿಯನ್ನು ನೋಡಿದಾಗ ಅವನ ಕಂಗಳು ತನ್ನಂತಾನೇ ಕಂಬನಿ ಜಿನುಗಿಸಿದರೆ ತಕ್ಷಣವೇ ಒರೆಸಿಕೊಳ್ಳುತ್ಫ ಹೃದಯ ಗಟ್ಟಿ ಮಾಡಿಕೊಂಡನು. ಆ ಹುಡುಗಿ ನೋಡುವುದಕ್ಕೆ ಸುಂದರವಾಗಿದ್ದರೂ ಅವಳಿದ್ದ ಪರಿಸ್ಥಿತಿಯಲ್ಲಿ ಮುಖ ಪೂರ್ತಿ ಕಳೆಗುಂದಿರುವುದು ಎದ್ದು ಕಾಣಿಸುತ್ತಿತ್ತು. ಹುಡುಗಿಯ ಮುಖ ನೀತುವಿಗೆ ಅಕ್ಷರಶಃ ಹೋಲಿಕೆಯಾಗುತ್ತಿದ್ದು ಸುಭಾಷ್ ಮತ್ತು ಅಜಯ್ ಅದನ್ನು ಗಮನಿಸಿದಾಗ ಇಬ್ಬರ ದುಃಖವಿನ್ನೂ ಹೆಚ್ಚಾಯಿತು.

ಅಜಯ್.....ಕಿಚನ್ ಕೂಡ ತುಂಬ ಚೆನ್ನಾಗಿದೆ. ಅಂದ ಹಾಗೆ ಈ ಹುಡುಗಿ ಯಾರು ನಿಮ್ಮ ಮಗಳಾ ?

ಅಳಿಯ........ನೋ...ನೋ...ಇವಳೇಗೆ ನಮ್ಮ ಮಗಳಾಗ್ತಾಳೆ.

ಮಗಳು.....ಇವಳು ನಮ್ಮನೇ ಮ್ಯೇಡ್ (ಕೆಲಸದವಳು)

ಅಜಯ್.......ಈ ಹುಡುಗಿಯೂ ಭಾರತೀಯಳೇ ಅನ್ಸುತ್ತೆ.

ಮಗಳು ಬಲವಂತದಿಂದ ನಗುತ್ತ.........ಹೌದು ನನಗೆ ಸಹಾಯ ಮಾಡಲಿಕ್ಕಿರಲಿ ಅಂತ ನಮ್ಮ ತಾಯಿ ಇವಳನ್ನಿಲ್ಲಿಗೆ ಕರೆತಂದು ಬಿಟ್ಟಿದ್ದಾರೆ. ಇವಳೊಬ್ಬಳು ಅನಾಥೆ ಯಾರೂ ಇರಲಿಲ್ಲ ಅದಕ್ಕೆ ನಾವೂ ಇಟ್ಕೊಂಡ್ವಿ ಮನೆಯಲ್ಲಿ ಕೆಲಸ ಮಾಡಿಕೊಂಡಿರ್ತಾಳೆ.

ಆಕೆಯ ಮಾತುಗಳು ಸುಭಾಷ್—ಅಜಯ್ ಹೃದಯಗಳಿಗೆ ಈಟಿ ರೀತಿ ಚುಚ್ಚುತ್ತಿದ್ದರೆ ಆ ಹುಡುಗಿ ಇಬ್ಬರಿಗೂ ಸೇವಕಿಯ ರೀತಿ ತಲೆ ಬಗ್ಗಿಸಿ ಕೈಮುಗಿದು ನಮಸ್ಕರಿಸಿದಳು. ಅಜಯ್ ಚಾಕಚಕ್ಯತೆಯ ತೋರಿಸುತ್ತ ಹುಡುಗಿಯ ಕೆಲವು ಫೋಟೋಗಳನ್ನು ತೆಗೆದರೆ ಅಳಿಯ ಮಗಳಿಬ್ಬರನ್ನು ಸುಭಾಷ್ ಮಾತಿನಲ್ಲಿ ತೊಡಗಿಸಿದ್ದನು.
ಇಬ್ಬರೂ ಹೊರಡುತ್ತ.......

ಸುಭಾಷ್....ಒಕೆ ಮಿಸ್ಟರ್ xxxxx it was pleasant meeting ನಮಗೊಂದು ದಿನ ಟೈಂ ಕೊಡಿ ನಾಳೆ ನಾವೇ ಸಂಪರ್ಕಿಸಿ ನಮ್ಮ ಕಂಪನಿಯ ನಿರ್ಧಾರ ಹೇಳ್ತೀವಿ.

ಅಳಿಯ.......ಷ್ಯೂರ್ ಸರ್ ನೀವಿಬ್ಬರೂ ನಮ್ಮ ಕಂಪನಿ ಬಗ್ಗೆ ಒಳ್ಳೆಯ ರಿಪೋರ್ಟ್ ಕೊಡ್ತೀರಂತ ಆಶಯಿಸ್ತೀನಿ ಸರ್.

ಸುಭಾಷ್......ಅದು ನಾಳೆಯೇ ಗೊತ್ತಾಗೋದು.

ಅಜಯ್........ನೀವಿಬ್ಬರು ಕನ್ನಡದಲ್ಲೇ ಮಾತಾಡ್ತಿರೋದಲ್ವ ?

ಅವನ ಪ್ರಶ್ನೆಗೆ ಮಗಳು—ಅಳಿಯ ಶಾಕಾಗಿದ್ದು...... ನಿಮಗೂ ಕನ್ನಡ ಬರುತ್ತಾ ? ( ಏಕೆಂದರೆ ಇಲ್ಲಿವರೆಗೂ ಇವರ ನಡುವಿನ ಮಾತುಕತೆ ಇಂಗ್ಲೀಷಿನಲ್ಲೇ ನಡೆಯುತ್ತಿತ್ತು )

ಅಜಯ್.........ನೋ ಛಾನ್ಸ್ ನನಗೆ ಕನ್ನಡ ಬರಲ್ಲ ಆದರೆ ನಮ್ಮ ಕಂಪನಿಯಲ್ಲೊಬ್ಬಳು ನಮ್ಮ ಟೀಮಿನಲ್ಲಿದ್ದಾಳೆ ಅವಳಿಗೆ ಕೋಪ ಬಂದಾಗಲೆಲ್ಲ ನಮ್ಮನ್ನು ಕನ್ನಡದಲ್ಲೇ ಬೈತಿರ್ತಾಳೆ ನಮಗ್ಯಾರಿಗೂ ಅರ್ಥವಾಗಲ್ಲ ನೋಡಿ ಅದಕ್ಕೆ. ನೀವಿಬ್ರೂ ಮಾತಾಡುತ್ತಿರುವ ಭಾಷೆಗೂ ಅವಳು ಬೈಯುವ ಭಾಷೆಗೂ ಸಾಮ್ಯತೆಯಿದೆ ಅಂತ ಅನ್ನಿಸಿದ್ದಕ್ಕೆ ಕೇಳಿದೆ.

ಅಳಿಯ ನಗುತ್ತ........ಓ ಇದಾ ವಿಷಯ ಮೂಲತಃ ನಾವಿಬ್ಬರೂ ಕರ್ನಾಟಕದವರೇ ಇಲ್ಲಿ ಬಂದು ಸೆಟ್ಲಾಗಿ 19 ವರ್ಷಗಳಾಯ್ತು.

ಸುಭಾಷ್......ಒಕೆ ಸರ್ ನಾಳೆ ನಾವೇ ಕಾಂಟಾಕ್ಟ್ ಮಾಡ್ತೀವಿ ಏನೇ ವಿಷಯವಿದ್ದರೂ ನಿಮಗೆ ತಿಳಿಸ್ತೀವಿ.

ಕಾರಿನಲ್ಲಿ ಕೂರುತ್ತಿದ್ದಂತೆ ಇಲ್ಲಿವರೆಗೂ ಅದುಮಿಟ್ಟುಕೊಂಡಿದ್ದ ದುಃಖವುಕ್ಕಿ ಬಂದು ಸುಭಾಷ್ ಬಿಕ್ಕಳಿಸಿ ಅಳತೊಡಗಿದನು. ಅಜಯ್ ಕಣ್ಣಿನಿಂದಲೂ ಕಣ್ಣೀರು ಹರಿಯುತ್ತಿದ್ದು ಸುಭಾಷ್ ಭುಜವನ್ನಿಡಿದು ಸಮಾಧಾನ ಮಾಡುತ್ತಿದ್ದನು.

ಸುಭಾಷ್.......ನನ್ನಿಂದ ಸಹಿಸಿಕೊಳ್ಳಲಾಗ್ತಿಲ್ಳ ಅಜಯ್ ನಮ್ಮಪ್ಪ ಸತ್ತಾಗ ಯಾವ ಚಿಕ್ಕಮ್ಮ ನನಗೆ ಬೆನ್ನೆಲುಬಾಗಿ ನಿಂತು ಮುಂದಿನ ಜೀವನ ರೂಪಿಸಿಕೊಳ್ಳುವುದಕ್ಕೆ ದಾರಿ ತೋರಿಸಿದ್ರೋ ಅವರು ಹೆತ್ತಿರುವ ಮಗಳನ್ನಿಂತ ಸ್ಥಿತಿಯಲ್ಲಿ ನೋಡ್ಬೇಕಾಗಿ ಬಂತಲ್ಲ.

ಅಜಯ್ ಅದಕ್ಕೇನೂ ಪ್ರತಿಕ್ರಿಯಿಸಲಾಗದೆ ತಾನೂ ಅಳ್ಳುತ್ತ ಸುಭಾಷಿಗೂ ಧೈರ್ಯ ಹೇಳುತ್ತಿದ್ದನು.
* *
* *


...........continue
 

Samar2154

Well-Known Member
2,377
1,304
159
Continue.........


ಇತ್ತ ಜಾನಿಯ ಮನೆಯಲ್ಲಿ ನಿಧಿ..ನಿಕಿತಾ ಮತ್ತು ಗಿರೀಶ ಫುಲ್ ಟೆನ್ಷನ್ನಿನಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರೆ ಜಾನಿ ಅವರೆಲ್ಲರಿಗೂ ತಾಳ್ಮೆಯಿಂದರು ಹೇಳುತ್ತಿದ್ದನು.

ನಿಧಿ......ಯಾಕೋ ತಾಳ್ಮೆಯಿಂದಿರಲಿಕ್ಕಾಗ್ತಿಲ್ಲ ಅಂಕಲ್.

ಜಾನಿ.....ಇಲ್ಲಿಂದ ಅವರ ಮನೆಯಿರುವ ಜಾಗಕ್ಕೆ ಹೋಗಲಿಕ್ಕೇ ಒಂದು ಘಂಟೆಯಾಗುತ್ತೆ ಕಣಮ್ಮ ನಿಧಿ ಬರ್ತಾರೆ ತಾಳು.

ಅರ್ಧ ಘಂಟೆ ಬಳಿಕ ಅವರಿಬ್ಬರೂ ಹಿಂದಿರುಗಿದಾಗ ನಿಧಿ..ನಿಕ್ಕಿ ಮತ್ತು ಗಿರೀಶ ಅಣ್ಣನೆದುರು ನಿಂತರೆ ಆತನೇನೂ ಹೇಳದೆಯೇ ಮೂವರನ್ನೂ ತಬ್ಬಿಕೊಂಡು ಗಳಗಳನೇ ಅತ್ತುಬಿಟ್ಟನು. ಅಣ್ಣ ಅಳುತ್ತಿರುವುದಕ್ಕೆ ಈ ಮೂವರ ಕಣ್ಣಿನಿಂದಲೂ ಕಂಬನಿ ಧಾರೆ ಹರಿಯತೊಡಗಿತು. ಜಾನಿ ಅವರಿಗೆ ಸಮಾಧಾನ ಮಾಡಿ....

ಜಾನಿ....ಅಜಯ್ ಅಲ್ಲೇನಾಯ್ತು ಅದನ್ನೇಳು ಹೀಗೆ ಅಳ್ತಿದ್ದರೆ ನಾವೇನಂತ ಅರ್ಥ ಮಾಡಿಕೊಳ್ಬೇಕು.

ಅಜಯ್.....ಮಾತೆಯ ಮಗಳದೇ ಮನೆಯಲ್ಲಿದ್ದಾಳೆ ಜಾನಿ ವೈದ್ಯ ದಂಪತಿಗಳು ಹೇಳಿದಂತೆ ಅವಳಾ ಮನೆಯ ಮಗಳಾಗಲ್ಲ ಬದಲಿಗಾ ಮನೆಯ ಕೆಲಸದವಳಾಗಿದ್ದಾಳೆ.

ಕಂಬನಿ ನಿಡಿಯುತ್ತಿದ್ದ ನಿಧಿ ರೋಷದಿಂದ....ಏನ್ ಹೇಳ್ತಿದ್ದೀಯ ಅಜಯ್ ಸಿಂಗ್ ? ನನ್ನ ತಂಗಿ ಆ ಮನೆ ಕೆಲಸದವಳಾ ?

ಅಜಯ್.......ನಿಜ ಯುವರಾಣಿ......ಎಂದು ತಾವಲ್ಲಿ ನೋಡಿದ್ದ ಎಲ್ಲವನ್ನೂ ವಿವರವಾಗಿ ತಿಳಿಸಿ ತಾನು ತೆಗೆದಿದ್ದ ಫೋಟೋಗಳನ್ನು ಸಹ ತೋರಿಸಿದನು.

ಆ ವಯಸ್ಸಿನಲ್ಲಿ ನೀತು ಕೂಡ ಹೀಗೆಯೇ ಇದ್ದಿರಬಹುದೇನೋ ಎನ್ನುವಂತೆ ಅವಳದ್ದೇ ಪ್ರತಿರೂಪದಂತಿರುವ ತಂಗಿಯ ಫೋಟೊ ನೋಡಿ ಮೂವರೂ ಅಳತೊಡಗಿದರು. ಜಾನಿ ಎಲ್ಲವನ್ನೂ ಕೇಳಿ ಚಿಂತಾಕ್ರಾಂತನಾಗಿ ಮುಂದೇನು ಮಾಡಬೇಕೆಂಬುದರ ಬಗ್ಗೆ ಅಜಯ್ ಮತ್ತು ಸುಭಾಷ್ ಜೊತೆ ಚರ್ಚಿಸುತ್ತಿದ್ದನು. ಎಲ್ಲರೂ ಸೇರಿ ರಾತ್ರಿಯಿಡೀ ಚರ್ಚೆ ನಡೆಸಿ ವರ್ಧನ್ ಜೊತೆ ಮಾತಾಡಿದ್ರೂ ಸಹ ತಂಗಿಯನ್ನು ಅಮೇರಿಕಾದಿಂದ ಕರೆದೊಯ್ಯಲು ಅವರಿಗೆ ಯಾವುದೇ ದಾರಿಯೂ ಹೊಳೆಯುತ್ತಲೇ ಇರಲಿಲ್ಲ.

ಗಿರೀಶ.....ಅಕ್ಕ ಒಂದ್ಮಾತು....

ನಿಧಿ.....ಏನಪ್ಪ ?

ಗಿರೀಶ.......ಅಮ್ಮನಿಗೆ ಫೋನ್ ಮಾಡಿ ಎಲ್ಲಾ ವಿಷಯ ಹೇಳ್ಬಿಡಿ ಇಂತಹ ವಿಷಯದಲ್ಲಿ ಅಮ್ಮನ ತಲೆ ಚುರುಕಾಗಿ ಕೆಲಸ ಮಾಡುತ್ತೆ ಅವರೇ ನಮಗೇನಾದರೂ ದಾರಿ ತೋರಿಸ್ತಾರೆ.

ನಿಧಿ.....ತಾಯಿ ದೇವರಿಗೆ ಸಮಾನ ಅಂತ ನನಗೂ ಗೊತ್ತು ಕಣೊ ಆದರಿದು ಅಮೆರಿಕಾ ನಮ್ಮ ದೇಶವಲ್ಲ ಇಲ್ಲಿಂದ ತಂಗಿಯನ್ನು ಹೊರಗೆ ಕರೆದುಕೊಂಡು ಹೋಗುವುದು ತುಂಬ ಕಷ್ಟವಿದೆ ಅಂತ ಚಿಕ್ಕಪ್ಪನೂ ಹೇಳ್ತಿಲ್ವ.

ಗಿರೀಶ.......ಆದರೂ ಅಮ್ಮನಿಗೊಂದು ಸಲ ಫೋನ್ ಮಾಡಿ ನೀವೇ ಎಲ್ಲಾ ವಿಷಯ ಹೇಳ್ಬಿಡಿ ಅಕ್ಕ ಪ್ಲೀಸ್.

ನಿಧಿ......ಆಯ್ತಪ್ಪ ಇಷ್ಟಕ್ಕೆಲ್ಲ ನೀನ್ಯಾಕೆ ಬೇಡಿಕೊಳ್ತೀಯ ಆದರೆ ಅಮ್ಮನಿಗೆ ಅಕಸ್ಮಾತ್ ಆಘಾತ.......

ಸುಭಾಷ್.......ಇಲ್ಲ ನಿಧಿ ಚಿಕ್ಕಮ್ಮನಿಗೇನೂ ಆಗಲ್ಲ ಅವರು ನಮ್ಮೆಲ್ಲರಿಗಿಂತ ಸ್ಟ್ರಾಂಗ್ ಆದರೆ ಅವರಿಗೆಲ್ಲಾ ವಿಷಯ ನೀನೇ ಹೇಳ್ಬೇಕು ಅದಕ್ಕೆ ನೀನೇ ಸರಿಯಾದವಳು.

ನಿಕಿತಾ......ಹೌದಕ್ಕ ಆಂಟಿಗೆ ಎಲ್ಲರಿಗಿಂತ ನಿಮ್ಮ ಮೇಲೆ ವಿಶೇಷ ಪ್ರೀತಿಯಿದೆ ನೀವೇ ಆಂಟಿ ಜೊತೆ ಮಾತಾಡೋದು ಸರಿ ಫೋನ್ ಮಾಡಿ.

ಅಲ್ಲಿದ್ದವರೆಲ್ಲರೂ ಇದೇ ಸಲಹೆ ಕೊಟ್ಟಾಗ ಅಮ್ಮನಿಗ್ಯಾವುದೇ ರೀತಿ ಸುಳಿವನ್ನೂ ಕೊಡದೆ ತಂಗಿಯನ್ನವರ ಮಡಿಲಿಗೆ ಕರೆತಂದು ಒಪ್ಪಿಸಿಬೇಕೆಂದು ಯೋಚಿಸಿದ್ದ ನಿಧಿಯ ಹತ್ತಿರವೂ ಈಗ ಬೇರೆ ಯಾವುದೇ ದಾರಿಯಿರಲಿಲ್ಲ. ಅಮ್ಮನೇ ತಾವೀಗಿರುವಂತಹ ಡೋಲಾಯಮಾನ ಸ್ಥಿತಿಗೇನಾದರೂ ಉಪಾಯ ಸೂಚಿಸ್ತಾಳೆ ಎಂಬ ಆಶಯದೊಂದಿಗೆ ಅಮ್ಮನಿಗೆ ಫೋನ್ ಮಾಡಿದಳು.

ಇತ್ತ ಕಾಮಾಕ್ಷಿಪುರದಲ್ಲಿ ಸಂಜೆ ನಾಲ್ಕುವರೆಯಾಗಿದ್ದು ಮನೆಯ ಚಿಲ್ಟಾರಿಗಳು ಹೊರಗಿನ ಅಂಗಳದಲ್ಲಿ ಆಡುತ್ತಿದ್ದರೆ ಗಂಡನ್ಜೊತೆ ಉಯ್ಯಾಲೆಯಲ್ಲಿ ಕುಳಿತಿದ್ದ ನೀತು ಮಕ್ಕಳಾಟವನ್ನು ನೋಡುತ್ತ ತನ್ನೊಳಗಿನ ದುಃಖವನ್ನು ಮರೆಯುವ ಪ್ರಯತ್ನದಲ್ಲಿದ್ದಳು. ಹಿರಿಮಗಳು ನಾಲ್ಕು ದಿನಗಳ ನಂತರ ಫೋನ್ ಮಾಡಿದ್ದನ್ನು ನೋಡಿ ರಿಸೀವ್ ಮಾಡುತ್ತ.......

ನೀತು.......ಹೇಳಮ್ಮ ಕಂದ ಇವತ್ತು ಅಮ್ಮನ ನೆನಪಾಯ್ತಾ ನಿಮ್ಮ ಚಿಕ್ಕಪ್ಪನ ಬಳಿಗೋಗಿ ಎಲ್ಲರೂ ಮನೆಯನ್ನೇ ಮರೆತಿರುವಂತಿದೆ.

ನಿಧಿ......ಅಮ್ಮ.....ಅಮ್ಮ.....ಅದು....

ನೀತು......ನೀನೇನೂ ತಪ್ಪು ಮಾಡುವವಳಲ್ಲ ಅನ್ನೊದು ನನಗೆ ಚೆನ್ನಾಗಿ ಗೊತ್ತಿದೆ ಕಂದ ಮಾತಲ್ಯಾಕೆ ತಡವರಿಸ್ತಿದ್ದೀಯ ?

ನಿಧಿ ಧೀರ್ಘ ಉಸಿರನ್ನೆಳೆದುಕೊಳ್ಳುತ್ತ.......ಅಮ್ಮ ನಾವೀಗ ದೆಹಲಿಯಲ್ಲಿ ಚಿಕ್ಕಪ್ಪನ ಜೊತೆಗಿಲ್ಲ ಕಣಮ್ಮ.

ಹರೀಶ ಫೋನ್ ಸ್ಪೀಕರಿಗೆ ಹಾಕೆಂದರೆ ಹಾಗೆ ಮಾಡಿದ ನೀತು..... ವರ್ಧನ್ ಜೊತೆಗಿಲ್ಲ ಅಂದ್ರೇನಮ್ಮ ? ಮತ್ತೆಲ್ಲಿದ್ದೀರ ?

ನಿಧಿ.....ಅಮೆರಿಕಾ.

ನೀತು ಹೌಹಾರಿ.....ಏನೇ ಅಮೆರಿಕಾದಲ್ಲಾ ? ನೀವೆಲ್ಲರೂನಾ ? ನೀವಲ್ಲಿಗ್ಯಾಕೆ ಹೋಗಿದ್ದು ? ಅಲ್ಲೇನಿತ್ತು ಕೆಲಸ ?

ನಿಧಿ......ಹೌದಮ್ಮ ನಾನು..ಅಣ್ಣ..ನಿಕಿತಾ...ಗಿರೀಶ.....ಅಜಯ್ ಎಲ್ಲರೂ ಅಮೆರಿಕಾದ ಲಾಸ್ ಏಂಜಲೀಸಿನಲ್ಲಿರುವ ಜಾನಿ ಅಂಕಲ್ ಮನೆಯಲ್ಲಿದ್ದೀವಿ ಅಂಕಲ್ ಕೂಡ ಜೊತೆಗಿದ್ದಾರೆ.

ನೀತು......ಫೋನ್ ಸ್ಪೀಕರ್ ಆನ್ ಮಾಡಮ್ಮ.

ನಿಧಿ......ಮೊದಲಿನಿಂದಲೇ ಆನಾಗಿದೆ ಅಮ್ಮ.

ನೀತು.......ಜಾನಿ ಏನಿದು ? ನಿನಗೆ ಬಾಂಬೆಯಲ್ಲಿ ಕೆಲಸವಿದೆ ದೆಹಲಿಗೆ ನಿಕಿತಾಳನ್ನು ಕರೆದೊಯ್ದು ಬಿಟ್ಟು ಅಲ್ಲಿಂದ ನೀನು ಬಾಂಬೆಗೆ ಹೋಗ್ತೀನಂತೇಳಿ ಈಗೆಲ್ಲರನ್ನೂ ಅಮೆರಿಕಾಗ್ಯಾಕೆ ಕರೆದುಕೊಂಡೋಗಿದ್ದು ? ಅದುವೇ ನನಗೊಂದು ಮಾತು ಕೂಡ ಹೇಳದೆ.

ಸುಭಾಷ್.....ಚಿಕ್ಕಮ್ಮ ಇದರಲ್ಲಿ ಜಾನಿ ಅಂಕಲ್ಲಿನದ್ದೇನೂ ತಪ್ಪಿಲ್ಲ ಅವರನ್ನು ನಾವೇ ಕರೆಸಿಕೊಂಡಿದ್ದು ಅವರಿಗೆ ಬಾಂಬೆಯಲ್ಯಾವ ಕೆಲಸವೂ ಇರಲಿಲ್ಲ.

ಹರೀಶ.......ಅಂದ್ರೆ ನೀವೆಲ್ಲರೂ ಸೇರಿ ನಮಗೆ ತಿಳಿಸದೆ ಪ್ಲಾನ್ ಮಾಡಿದ್ದು ಅಂತೇಳು ಯಾಕೆ ? ನಿಕ್ಕಿ ಹೋಗುವಾಗಲೇ ನಿನಗಿದು ಗೊತ್ತಿತ್ತೇನಮ್ಮ ?

ಇವರ ಮಾತಿನ ಜೋರಿಗೆ ಮನೆಯೊಳಗಿದ್ದವರೆಲ್ಲರೂ ಹೊರಗೆ ಬಂದಿದ್ದು ಚಿಲ್ಟಾರಿಗಳನ್ನಾಡಿಸುತ್ತ ಮಕ್ಕಳೂ ಸಹ ಇವರಿದ್ದೆಡೆಗೆ ಬಂದು ನಿಂತರು.

ನಿಕಿತಾ ಭಯದಿಂದಲೇ.......ಹೂಂ ಅಂಕಲ್ ಗೊತ್ತಿತ್ತು.

ನೀತು......ನೀವೆಲ್ರೂ ನಮಗೊಂದು ಮಾತು ಹೇಳದೆ ಅಮೆರಿಕಾ ದೇಶಕ್ಯಾಕೆ ಹೋಗಿದ್ದು ? ಸುಭಾಷ್ ನೀನು ದೊಡ್ಡವನೆಂದು ಜವಾಬ್ದಾರಿ ಕೊಟ್ಟರೀಗಾ ಮಾಡೋದು ನೀನೂ ಹೇಳಿಲ್ವಲ್ಲೊ.

ವಿಷಯ ಬೇರೆ ಕಡೆ ತಿರುಗುತ್ತಿರುವುದನ್ನು ಗಮನಿಸಿದ ಗಿರೀಶ..... ಅಮ್ಮ ತಂಗಿಯೆಲ್ಲಿದ್ದಾಳೆಂದು ಗೊತ್ತಾಯ್ತು ಅವಳಿಗೋಸ್ಕರವೇ ನಾವು ಅಮೆರಿಕಾಗೆ ಬಂದಿರೋದಮ್ಮ.ಸುತ್ತಾಡಲಿಕ್ಕಲ್ಲ.

ಮಗನಾಡಿದ ಮಾತನ್ನು ಕೇಳಿ ನೀತುಳಿಗೆ ತಲೆ ತಿರುಗಿದಂತಾಗಿದ್ದು ದಡ್ಡನೇ ಉಯ್ಯಾಲೆಯಲ್ಲಿ ಕುಸಿದು ಕುಳಿತಳು. ನಿಶಾ ತಕ್ಷಣವೇ ಅಮ್ಮನ ಬಳಿಗೋಡಿ ಬಂದು ಉಯ್ಯಾಲೆಯನ್ನೇರಿ ಅಮ್ಮನನ್ನು ಬಿಗಿಯಾಗಿ ತಬ್ಬಿಕೊಂಡರೆ ಸುಮ...ಪ್ರೀತಿ....ಶೀಲಾ...ರಜನಿ.... ಜ್ಯೋತಿ...ಅನುಷ ಮತ್ತು ಪಾವನ ಕೂಡ ನೀತುವಿನ ಆರೋಗ್ಯದ ಕಡೆ ಗಮನ ಹರಿಸುತ್ತಿದ್ದರು. ಮಗ ತೆರೆದಿಟ್ಟ ಸತ್ಯವನ್ನು ಕೇಳಿ ಏನು ಮಾತನಾಡಬೇಕೆಂದು ಹರೀಶನಿಗೂ ತಿಳಿಯದಂತಾಗಿತ್ತು.

ನಿಧಿ......ಅಮ್ಮ...ಅಮ್ಮ....ಕೇಳಿಸ್ತಿದ್ಯಾ ? ಮಾತಾಡಮ್ಮ.....

ಅನುಷ.......ಅಕ್ಕನಿಗೆ ಶಾಕಾಗಿದೆ ನಿಧಿ ಒಂದ್ಮಿಮಿಷ ತಾಳಮ್ಮ ಸುಧಾರಿಸಿಕೊಂಡು ಅಕ್ಕನೇ ಫೋನ್ ಮಾಡ್ತಾರೆ......ಎಂದೇಳಿ ಫೋನ್ ಕಟ್ ಮಾಡಿಬಿಟ್ಟಳು.

ಇತ್ತ ಅಮ್ಮನಿಗೇನಾಯ್ತೋ ಎಂದು ಅಮೇರಿಕಾದಲ್ಲಿದ್ದ ಗಿರೀಶ... ನಿಧಿ ಮತ್ತಿತರರು ಚಡಪಡಿಸುತ್ತಿದ್ದರೆ ಮಗಳ ಅಪ್ಪುಗೆಯಿಂದ ನೀತು ಕೂಡ ಬಹಳ ಬೇಗನೆ ಚೇತರಿಸಿಕೊಂಡಿದ್ದಳು.

ನಿಶಾ....ಏನಿ ಆತು ಮಮ್ಮ ?

ನೀತು ಮಗಳನ್ನು ಮುದ್ದಾಡಿ....ನೀನಿರುವಾಗ ನನಗೇನಮ್ಮ ಆಗುತ್ತೆ ? ಏನೂ ಆಗಿಲ್ಲ ಕಂದ ಹೋಗಿ ಆಟ ಆಡಿಕೋ ಮಮ್ಮ ಇಲ್ಲೇ ಕೂತಿರುತ್ತೆ.

ನಿಶಾ ಹೋಗಲ್ಲ ಅಂತ ಕೊಂಚ ಹಠ ಮಾಡಿದರೂ ಅಮ್ಮನೇಳಿದ ನಂತರ ಆಟದಲ್ಲಿ ತೊಡಗಿಕೊಂಡರೂ ಅವಳ ಕಣ್ಣೆಲ್ಲ ಅಮ್ಮನ ಮೇಲೆ ನೆಟ್ಟಿತ್ತು. ನೀತು ಉಳಿದ ಮಕ್ಕಳಿಗೂ ಚಿಲ್ಟಾರಿಗಳನ್ನು ಆಡಿಸುವಂತೇಳಿ ಕಳಿಸುತ್ತ ಹಿರಿಮಗಳಿಗೆ ಫೋನ್ ಮಾಡಿದಳು.

ನಿಧಿ......ಅಮ್ಮ ಹುಷಾರಾಗಿದ್ದೀರಾ ? ನಿಮಗೇನಾಗಿಲ್ಲ ತಾನೇ ತುಂಬ ಭಯವಾಗ್ತಿದೆ ಕಣಮ್ಮ. ತಪ್ಪಾಯ್ತಮ್ಮ ನೀವು ಬೇಡ ಅಂತ ಹೇಳಿದ್ರೂ ನಾನು ಕೇಳ್ಳಿಲ್ಲ ನನ್ನ ತಂಗಿಯನ್ನು ಹೇಗಾದರೂ ಸರಿ ಹುಡುಕಿ ಅವಳಿಗೂ ಅಪ್ಪ ಅಮ್ಮನ ಪ್ರೀತಿ ಸಿಗುವಂತೆ ಮಾಡಲು ನಾನೀಗೆ ಮಾಡಿದ್ದು ಕ್ಷಮಿಸಿ ಬಿಡಮ್ಮ.

ನೀತು......ನನಗೇನೂ ಆಗಿಲ್ಲ ಕಂದ ಆ ಕ್ಷಣದಲ್ಲಿ ತಲೆಸುತ್ಬಿಡ್ತು. ಈಗ ನಿನ್ನ ತಿಂಗಿ ನಿನ್ನ ಜೊತೆಗಿದ್ದಾಳೇನಮ್ಮ......ಎಂದು ಮಗಳ ಹತ್ತಿರ ಕೇಳುವಷ್ಟರಲ್ಲೇ ನೀತುವಿನ ನಾಲಿಗೆ ಹಲವಾರು ಸಲ ತೊದಲಿಸಿಬಿಟ್ಟಿತ್ತು.

ನಿಧಿ......ಇಲ್ಲ ಅಮ್ಮ ಅದೇ ದೊಡ್ಡ ಸಮಸ್ಯೆ ಆಗಿರೋದು......

ಹರೀಶ.....ಏನಾಯ್ತಮ್ಮ ?

ನಿಧಿ ತಾವು ಮನೆಯಿಂದ ಹೊರಟಾಗಿನಿಂದ ಇಲ್ಲಿಯವರೆಗೇನು ನಡೆಯಿತೆಂಬುದನ್ನೆಲ್ಲಾ ವಿವರವಾಗಿ ಹೇಳಿದಾಗ......

ಸವಿತಾ......ವರ್ಧನ್ ಕೈಲೇನೂ ಮಾಡಲಿಕ್ಕಾಲ್ಲವಂತೇನಮ್ಮ ?

ನಿಧಿ.......ಇಲ್ಲ ಆಂಟಿ ಇದ್ಯಾವುದೋ ಸಣ್ಣ ಪುಟ್ಟ ದೇಶವಲ್ವಲ್ಲ ಬಲಿಷ್ಟ ಅಮೆರಿಕಾ ಇಲ್ಲಿಂದ ನಮ್ಮ ತಂಗಿಯನ್ನು ಭಾರತಕ್ಕೆ ಕರೆ ತರುವುದು ತುಂಬ ಕಷ್ಟ. ಕಾನೂನಿನ ಪ್ರಕಾರ ಹೋದರೆ ತುಂಬ ವರ್ಷಗಳೇ ಹಿಡಿಯುತ್ತೆ ಅಂತ ಚಿಕ್ಕಪ್ಪ ಹೇಳಿದ್ರು.

ಉಳಿದವರು ನಿಧಿ ಜೊತೆ ಮಾತನಾಡುತ್ತಿದ್ದರೆ ನೀತು ಬೇರೆಯದ್ದೆ ಆಲೋಚನೆಯಲ್ಲಿದ್ದು ಮುಂದೇನು ಮಾಡಬೇಕೆಂದವಳಿಗೆ ಒಂದು ಸ್ಪಷ್ಟವಾದ ಚಿತ್ರಣ ದೊರೆತಾಗ........ನಿಧಿ ನಿಮ್ಮಪ್ಪನೇ ಫೋನ್ ಮಾಡ್ತಾರೆ ನೀನಿವರೆಲ್ಲರ ಜೊತೆ ಮಾತಾಡ್ತಿರಮ್ಮ ಈಗ ಸಧ್ಯಕ್ಕೆ ನೀವೇನೂ ಮಾಡಲಿಕ್ಕೆ ಹೋಗ್ಬೆಡಿ ಜಾನಿಯ ಮನೆಯಲ್ಲೇ ಉಳಿದಿರಿ. ವೀಸಾ ಎಷ್ಟು ದಿನಕ್ಕೆ ಸಿಕ್ಕಿರೋದು ?

ಸುಭಾಷ್........ಹದಿನೈದು ದಿನಕ್ಕೆ ಚಿಕ್ಕಮ್ಮ.

ನೀತು.......ಸರಿ ಸುಭಾಷ್ ನಾನು ಹೇಳುವವರೆಗೂ ಯಾರೇನೂ ಮಾಡಲು ಹೋಗ್ಬೇಡಿ ಸ್ವಲ್ಪ ಹೊತ್ತಿನಲ್ಲೇ ಫೋನ್ ಮಾಡ್ತೀನಿ..... ಎಂದೇಳಿ ಫೋನ್ ಕಟ್ ಮಾಡಿದಳು.

ನೀತು.......ರೀ ನೀವೇ ನಿಧಿ ಅಥವ ಇನ್ಯಾರ ನಂಬರಿಗಾದರೂ ಫೋನ್ ಮಾಡಿ ಮಾತಾಡ್ತಿರಿ ನಾನು ಸ್ವಲ್ಪ ರೂಮಿನಲ್ಲಿರ್ತೀನಿ.

ಶೀಲಾ.......ಲೇ ನಾನೂ ಬರ್ತೀನಿ ಕಣೆ ನಿನ್ನೊಬ್ಬಳನ್ನೇ ಬಿಡಲ್ಲ.

ಜ್ಯೋತಿ........ಹೌದತ್ತಿಗೆ ನಡೀರಿ ನಾನೂ ಬರ್ತೀನಿ.

ನೀತು........ನಾನೀಗ ಆರಾಮವಾಗಿದ್ದೀನಿ ಕೆಲವು ಫೋನ್ ಕಾಲ್ ಮಾಡ್ಬೇಕಿದೆ ನನ್ನ ಮಕ್ಕಳು ಅವರ ತಂಗಿಯನ್ನು ಇಷ್ಟು ಕಷ್ಟಪಟ್ಟು ಹುಡುಕಿರುವಾಗ ಅವಳನ್ನು ಮನೆಗೆ ಕರೆತರಬೇಕಲ್ವ. ನಾನೀಗ್ಲೇ ಬರ್ತೀನಿ ನೀವೆಲ್ಲ ಅವರೊಟ್ಟಿಗೆ ಮಾತಾಡ್ತಿರಿ........ಎಂದೇಳುತ್ತ ಯಾರ ಉತ್ತರಕ್ಕೂ ಕಾಯದೆ ತಮ್ಮ ರೂಂ ಸೇರಿಕೊಂಡಳು.

ಐದು ತಿಂಗಳ ನಂತರ ಇದೇ ಮೊದಲ ಬಾರಿಗೆ ನೀತು ಯಾವ ರಿಕ್ ಜೊತೆ ಬ್ರೆಜಿ಼ಲ್ ಬೀಚಿನಲ್ಲಿ ಕಾಮಕ್ರೀಡೆಯನ್ನಾಡಿದ್ದಳೋ ಈಗ ಅವನ ಪರ್ಸನಲ್ ನಂ.....ಡಯಲ್ ಮಾಡಿದಳು.

ರಿಕ್ ಎರಡೇ ರಿಂಗಲ್ಲಿ ರಿಸೀವ್ ಮಾಡುತ್ತ.....ವಾಟ್ ಈಸ್ ದಿಸ್ ಮೈ ಲವ್ ಇಷ್ಟು ದಿನ ಬೇಕಾಯ್ತಾ ಫೋನ್ ಮಾಡೋದಿಕ್ಕೆ ?

ನೀತು.......ರಿಕ್ ನಾನೀಗ ತುಂಬ ಟೆನ್ಷನ್ನಿನಲ್ಲಿದ್ದೀನಿ ಪ್ಲೀಸ್ ಈ ಮಾತು ಇನ್ಯಾವತ್ತಾದರೂ ಆಡೋಣ ಈಗೆಲ್ಲಿದ್ದೀಯ ?

ರಿಕ್ ತಾನೂ ಸೀರಿಯಸ್ಸಾಗಿ......ಬ್ಯೂನಸ್ ಏರಿಸ್ ಅರ್ಚೆಂಟೀನ ದೇಶದಲ್ಲಿ ಯಾಕೇನಾಯ್ತು ನೀತು ?

ನೀತು......ಅಮೆರಿಕಾದಲ್ಲಿ ನಿನಗೆ ಕಾಂಟಾಕ್ಟ್ ಇದೆಯಾ ?

ರಿಕ್.......ಏನಾಗ್ಬೇಕೆಂದೇಳು ಅಷ್ಟೆ ?

ನೀತು ಎಲ್ಲಾ ವಿಷಯವನ್ನೂ ವಿವರವಾಗಿ ಹೇಳಿದಾಗ ರಿಕ್..... ಲಾಸ್ ಏಂಜಲೀಸಲ್ಲಿ ನಿನ್ನ ಮಕ್ಕಳಿದ್ದಾರಲ್ವ ?

ನೀತು......ಹೂಂ ನನಗೂ ಈಗಲೇ ಗೊತ್ತಾಗಿದ್ದು.

ರಿಕ್.......ಅವರಲ್ಯಾರದ್ದಾದ್ರೂ ನಂ...ಕಳಿಸು ನಾನೀಗಲೇ ಅಲ್ಲಿಗೆ ಹೊರಡ್ತಿದ್ದೀನಿ.

ನೀತು......ರಿಕ್ ನೀನಲ್ಲಿಗೆ ನಿನ್ನ ಕೆಲಸ......

ರಿಕ್......ನಮ್ಮಕ್ಕ...ಅಕ್ಕನ ಮಗಳು ಮತ್ತು ನಿನ್ನನ್ನು ಬಿಟ್ಟರೆ ನನಗ್ಯಾರಿದ್ದಾರೆ ನಂ... ಕಳಿಸಿ ನಿಶ್ಚಿಂತೆಯಿಂದಿರು ನಿನ್ನ ಮಗಳನ್ನು ನಿನ್ನ ಮಡಿಲಿಗೆ ತಲುಪಿಸುವ ಜವಾಬ್ದಾರಿ ನನಗಿರಲಿ ಇವತ್ತೊಂದು ದಿನ ಅವಳೆಲ್ಲಿದ್ದಾಳೋ ಅಲ್ಲಿರ್ತಾಳೆ ನಾಳೆ ಅವಳ ಅಕ್ಕನ ಹತ್ತಿರ ಸೇರಿಸುವುದು ನನ್ನ ಜವಾಬ್ದಾರಿ ಬೇಗ ನಂ.....ಕಳಿಸಿ ನಾನು ಫೋನ್ ಮಾಡ್ತೀನಂತ ಹೇಳ್ಬಿಡು.

ನೀತು......ಒಕೆ ಜಾನಿ ಅಂತ ನಮ್ಮ ಫ್ಯಾಮಿಲಿಯವರೇ ಈಗವರ ಮನೆಯಲ್ಲೇ ಎಲ್ಲರಿದ್ದಾರೆ ಅವರ ನಂ...ಕಳಿಸ್ತೀನಿ ಮಾತಾಡು ನಾನೀಗಲೇ ಫೋನ್ ಮಾಡಿರ್ತೀನಿ ಹತ್ತು ನಿಮಿಷ ಬಿಟ್ಟು ನೀನು ಮಾಡಿದ್ರೆ ಸಾಕು.

ರಿಕ್.....ಒಕೆ.

ಜಾನಿಗೆ ಫೋನ್ ಮಾಡಿದ ನೀತು.......ˌರಿಕ್ ಅಂತ ನಿನಗೀಗ ಫೋನ್ ಮಾಡ್ತಾನೆ ಜಾನಿ ಅವನೇನು ಹೇಳ್ತಾನೋ ನೀವೆಲ್ಲರೂ ಹಾಗೇ ಮಾಡಿ.

ಜಾನಿ.......ನಮ್ಮ ಮಗಳು....

ನೀತು......ಅವನೆಲ್ಲಾ ನೋಡಿಕೊಳ್ತಾನೆ ನೀವೇನೂ ಮಾಡಲು ಹೋಗ್ಬೇಡಿ ಮಿಕ್ಕವರಿಗೂ ತಿಳಿಸ್ಬಿಡು ಈಗವನೇ ನಿನಗೆ ಫೋನ್ ಮಾಡ್ತಾನೆ ಮಾತಾಡು ನಿನ್ನ ನಂ.. ಕೊಟ್ಟಿದ್ದೀನಿ ಅವನ ನಂ... ನಿನಗೆ ತಿಳಿಯಲ್ಲ ಪ್ರೈವೇಟ್ ನಂ...ಅಂತ ಡಿಸ್ಪ್ಲೇ ಆಗುತ್ತೆ.

ಜಾನಿ.......ಆಯ್ತು.

ಜಾನಿ ನಂತರ ಅಜಯ್ ನಂ.. ಡಯಲ್ ಮಾಡಿದ ನೀತು...... ಮನೆಯಿಂದಾಚೆ ಬಂದು ಮಾತಾಡು ಅಜಯ್.

ಮನೆಯಿಂದ ಹೊರಬಂದ ಅಜಯ್.....ಬಂದೆ ಮಾತೆ ಅವರೆಲ್ಲ ಒಳಗಿದ್ದಾರೆ. ನಾನು ಸುಭಾಷ್ ನೆನ್ನೆ ಸಂಜೆ ನಿಮ್ಮ ಮಗಳಿರುವ ಮನೆಗೆ ಹೋಗಿದ್ವಿ ಮಾತೆ ನಿಮ್ಮನ್ನೇ ಹಲವು ವರ್ಷಗಳ ಹಿಂದೆ ನೋಡಿದಂತಿದ್ದಾಳೆ ನಿಮ್ಮದೆ ಪ್ರತಿರೂಪ.

ನೀತು ಮಗಳ ಬಗ್ಗೆ ಕೇಳಿ ಆಕೆ ಕಣ್ಣಾಲಿಗಳು ಒದ್ದೆಯಾಗಿದ್ದು....... ಅವಳಲ್ಲಿ ಹೇಗಿದ್ದಾಳೆ ಅಜಯ್ ?

ಅಜಯ್......ದಯವಿಟ್ಟು ಕ್ಷಮೆಯಿರಲಿ ಮಾತೆ ಆದರಿಂದೊಂದು ವಿಷಯ ನಾವಲ್ಲಿಗೆ ಬಂದಾಗ ನಾನೇ ನಿಮಗೆ ಹೇಳ್ತೀಲಿ ಈಗೇನು ಕೇಳ್ಬೇಡಿ. ನನಗೆ ಶಿಕ್ಷೆಯ ರೂಪದಲ್ಲಿ ನೀನು ನನ್ನ ತಲೆಯನ್ನು ಕತ್ತರಿಸಿದ್ರೂ ನನಗಿಂತ ಅದೃಷ್ಟವಂತ ಬೇರಾರಿಲ್ಲ ಅಂದ್ಕೊಳ್ತೀನಿ.

ನೀತು.......ಬಿಡ್ತು ಅನ್ನು ಅಜಯ್ ಮಾತೆ ಅಂತ ಕರೆಯುವಾಗ ನೀನೂ ನನಗೆ ಮಗನ ಸಮಾನವೇ ಅಲ್ವಾ. ಆಯ್ತಪ್ಪ ನಾನೇನೂ ಕೇಳಲ್ಲ ಈಗ ಜಾನಿಗೆ ರಿಕ್ ಅಂತೊಬ್ಬ ಫೋನ್ ಮಾಡ್ತಾನೆ ಮುಂದೇನು ಮಾಡ್ಬೇಕೋ ಅವನೇ ನೋಡಿಕೊಳ್ತಾನೆ ನೀವೆಲ್ಲ ಅವನು ಹೇಳಿದ್ದನ್ನಷ್ಟೆ ಪಾಲಿಸಿ ಬೇರೇನೂ ಮಾಡ್ಬೇಡಿ.

ಅಜಯ್......ಆಗಲಿ ಮಾತೆ ನಿಮ್ಮಾಜ್ಞೆಯಂತೆ ನಡೆದುಕೊಳ್ತೀವಿ.

ನೀತು......ಆಯ್ತಪ್ಪ ಫೋನ್ ಇಡ್ತಿದ್ದೀನಿ ಅವಳ ಫೋಟೋ.....

ಅಜಯ್.......ತೆಗೆಯಲು ಅವಕಾಶ ಸಿಗಲಿಲ್ಲ ಮಾತೆ....ಎಂದೇಳಿ ಫೋನ್ ಕಟ್ ಮಾಡುತ್ತ ಅವಳಲ್ಲಿ ಸುಳ್ಳು ಹೇಳಿದ್ದಕ್ಕಾಗಿ ತನ್ನ ಮನಸ್ಸಿನಲ್ಲೇ ಕ್ಷಮೆಯಾಚಿಸಿದನು.
 
Top